1. Have an Interesting Snippet to Share : Click Here
    Dismiss Notice

ಹಾಸ್ಯ ಪ್ರಿಯರೇ ಇಲ್ಲಿ ಮಾತಾಡೀ...

Discussion in 'Posts in Regional Languages' started by Anisu, Mar 22, 2011.

  1. AnanyaAjay

    AnanyaAjay Silver IL'ite

    Messages:
    221
    Likes Received:
    166
    Trophy Points:
    93
    Gender:
    Female
    ಪಾಪ ಪಾಂಡು : ಸ್ವಾಮಿ , ನನ್ನ ಹೆಂಡತಿ ಕಾಣೆಯಾಗಿದ್ದಾಳೆ .
    ಪೋಸ್ಟ್ ಮಾಸ್ಟರ್ : ಇದು ಪೋಸ್ಟ್ -ಆಫೀಸ್ . ಪೋಲಿಸ್ ಸ್ಟೇಷನ್ ನಲ್ಲಿ ಕಂಪ್ಲೈಂಟ್ ಕೊಡಿ .
    ಪಾಪ ಪಾಂಡು : ಏನು ಮಾಡ್ಲಿ ಸ್ವಾಮಿ ? ನನಗೆ ಬಹಳ ಖುಶಿಯಾಗಿದೆ . ಆ ಖುಶಿಯಲ್ಲಿ ಎಲ್ಲಿಗೆ ಹೋಗಬೇಕೋ ಅರ್ಥನೇ ಆಗ್ತಿಲ್ಲ .
     
    3 people like this.
  2. AnanyaAjay

    AnanyaAjay Silver IL'ite

    Messages:
    221
    Likes Received:
    166
    Trophy Points:
    93
    Gender:
    Female
    ಅಪ್ಪ : ಕೋಪ ಕಂಟ್ರೋಲ್ ಮಾಡೋದು ಕಲಿತಿರುವೆಯ ?
    ಮಗ : ಓಹೋ ಕಲಿತಿದ್ದೇನೆ ?
    ಅಪ್ಪ : ನನ್ನ ಮೇಲೆ ನಿನಗೆ ಸಿಟ್ಟು ಬಂದಾಗ ಏನ್ ಮಾಡ್ತಿಯ ?
    ಮಗ : toilet clean ಮಾಡ್ತೀನಿ ..
    ಅಪ್ಪ : ಅದರಿಂದ ನಿನಗೆ ಹೇಗೆ ತೃಪ್ತಿ ಸಿಗುತ್ತೆ ?
    ಮಗ : ನಾನು toilet clean ಮಾಡೋದು , ನೀನು ಹಲ್ಲು ತಿಕ್ಕೋ brush ನಿಂದ ..
     
    3 people like this.
  3. sowmya8

    sowmya8 Senior IL'ite

    Messages:
    18
    Likes Received:
    12
    Trophy Points:
    18
    Gender:
    Female
    teacher to parent- "nimm maganige T.V yalli baro quiz torisbedi
    parent- "yake mestre..?"
    teacher- "nimm appa yaaru andre 4 option kodi antane.....!!!!"
     
    1 person likes this.
  4. vjbunny

    vjbunny IL Hall of Fame

    Messages:
    4,873
    Likes Received:
    1,811
    Trophy Points:
    315
    Gender:
    Female
    Hi Ananya, Soumya...
    Lovely jokes....Soumya pls do visit yen samachara thread ...would love to have you there
     
  5. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    ಅಬ್ಬಾ ! ಈ ದಾರ ಚೆನ್ನಾಗಿ ನಡೀತಿದೆ ..:)

    ಎಮೆಮ್,ಅನನ್ಯ,ಸೌಮ್ಯ ನಿಮ್ಗೆ ಧನ್ಯವಾದ ....
     
  6. marulamuniya

    marulamuniya Gold IL'ite

    Messages:
    380
    Likes Received:
    336
    Trophy Points:
    125
    Gender:
    Female
    ಹ್ಹ ಹ್ಹ ಹ್ಹ.. ತುಂಬಾ ಚೆನ್ನಾಗಿದೆ ಅನನ್ಯ, ಸೌಮ್ಯ.
    ಇವತ್ತು ಇದನ್ನ ನೋಡ್ದೆ.. share ಮಾಡೋಣ ಅನ್ನಿಸ್ತು :).. take a look

    386022_349723065055479_100000533664693_1313319_684605804_n.jpg
     
    4 people like this.
  7. marulamuniya

    marulamuniya Gold IL'ite

    Messages:
    380
    Likes Received:
    336
    Trophy Points:
    125
    Gender:
    Female
    ನಿಮ್ಗೇನಾದ್ರು ಅವ್ರನ್ನು ಮೀಟ್ ಮಾಡೋ ಆಸೆ ಇದ್ರೆ, ಇರಾ ಗ್ರಾಮ ಪ೦ಚಾಯಿತಿಗೆ ಹೋಗ್ರಪ್ಪ.. ದಿವ೦ಗತರು ಅಲ್ಲೇ ಸಿಕ್ತಾರ೦ತೆ!!

    155323_156229094421139_154040504639998_276141_93467_n.jpg
     
    3 people like this.
  8. marulamuniya

    marulamuniya Gold IL'ite

    Messages:
    380
    Likes Received:
    336
    Trophy Points:
    125
    Gender:
    Female
    ತಪ್ಪು ಮಾಡದೋರು ಯಾರವ್ರೇ!??
    Tv9ನಲ್ಲಿ ಪದೇ ಪದೇ ಕಾಣಿಸಿಕೊಂಡ ತಲೆಬರಹ - ಸಚಿವರು ಪ್ರಯಾಣಿಸುತ್ತಿದ್ದ "ಹಂದಿಗೆ" ಕಾರು ಡಿಕ್ಕಿ!!

    227967_194817417228973_154040504639998_511129_189957_n.jpg
     
    3 people like this.
  9. marulamuniya

    marulamuniya Gold IL'ite

    Messages:
    380
    Likes Received:
    336
    Trophy Points:
    125
    Gender:
    Female
    268867_217685724942142_154040504639998_622287_7838726_n.jpg

    ವಾರದ ನಗೆ ಗುಳಿಗೆ: ಮೊದ್ಲೇ ಹೇಳ್ಕೊಂಡು ಯಾರಾದ್ರು ಬಾಂಬ್ ಹಾಕ್ತಾರ?
    ಈ ರಾಜಕಾರಣಿಗಳಿಗೆಲ್ಲಾ ಒಂದು ಕಾಮನ್ ಸೆನ್ಸ್ ಭೋಧಿಸೋ ಸ್ಕೂಲ್ ಶುರುಮಾಡಿದ್ರೆ ಒಳ್ಳೇದು ಅನ್ಸುತ್ತೆ!
     
    3 people like this.
  10. vjbunny

    vjbunny IL Hall of Fame

    Messages:
    4,873
    Likes Received:
    1,811
    Trophy Points:
    315
    Gender:
    Female
    ಹೈ ಎಂ ಎಂ...
    ನಿಮ್ಮ ಹಾಸ್ಯದ ತುಣುಕುಗಳು ತುಂಬ ಚೆನ್ನಾಗಿದೆ...ಎಲ್ಲಿ ಸಿಕ್ತು?
     

Share This Page