Nimma mechugeya Kannada haadugalu

Discussion in 'Karnataka' started by mouli_7, Dec 9, 2008.

  1. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello shwetha avare..arda lyrics adhru olle haadugalu :)
    E thara olle geethegalana helidhakke tumba dhanyavadagalu ...

    Kannada fonts ge idhanna try madi:
    Google Indic Transliteration
     
  2. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello Amita avare...even nanna friend kooda malashri tharane idhale...nanna Anna avalanna yavathhu hesaru idhidhu karedhe ila yavaglu malashri anthane helta idhha :)

    Shuba mangala mathhu Hombisulu chitrada haadu galu super... Neera bittu nelalda mele doNi Saagadu....Jeeva veene ...idhela ever green songs...
    nange shuba mangal dali Snheda kadalalli ...geethe tumba ishta :)
     
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello kalyaniyavare...nimma selctions bagge antu bere mathhila...tumba olleya geethe galu....prakruti bagge nange inna ondhu tumba ishta vagiruva geethe...

    Randheera film du...Yaare neenu sundare cheluve obbale nottiruve..
     
  4. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಯಾರೇ ನೀನು ಸುಂದರ ಚೆಲುವೆ ಒಬ್ಬಳೇ ನಿತ್ತಿರುವೆ
    ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ


    ಬಾ ಭೂಮಿಯೇ ನಿನ್ ಹೊಡಲಲಿ ನಾ ಹಾಡುವೆನು
    ಬಾ ಪ್ರೇಮಿಯೇ ನಿನ್ ಎದೆಯಲಿ ಹೊಲಡುವೆನು
    ಈ ಅಂದ ಚೆಂದ ವೆಲ್ಲ ಯಾರಿಗಾಗಿ ಹೇಳೆಯ?


    ಯಾರೇ ನೀನು ಸುಂದರ ಚೆಲುವೆ ಒಬ್ಬಳೇ ನಿತ್ತಿರುವೆ
    ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ


    ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
    ಮಿಂಚಿದೆ ಮಿಂಚುತ ಮಿನುಗಿದೆ
    ಸುಂದರ ಸರೋವರಗಳು ನಿನ್ನ ಎರಡು ಕಣ್ಣು
    ಕಣ್ಣಲಿ ವಿರಹವೇ ತುಂಬಿದೆ
    ಮಳೆಗಾಲ ಬಂದಾಗ ಮೈ ಮರೆವ ಓ ಸಿಂಗಾರಿ
    ಚಳಿಗಾಲ ಬಂದಾಗ ಮುಸುಕ ಮೇಲೆಳೆವ ಓ ಚಿನ್ನಾರಿ
    ಹೀಗೇಕೆ ಕಾದಿರುವೆ ....
    ಮನಸಿನ ಚಿಂತೆ ಹೇಳೆಯ?


    ಯಾರೇ ನೀನು ಸುಂದರ ಚೆಲುವೆ ಒಬ್ಬಳೇ ನಿತ್ತಿರುವೆ
    ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
     
  5. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Nanna Mathhodu necchhina geete:

    ಅನಿಸುತಿದೆ ಯಾಕೊ ಇಂದು ನೀನೇನೆ ನನ್ನವಳೆಂದು
    ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
    ಆಹಾ ಎಂತ ಮಧುರ ಯಾತನೆ
    ಕೊಲ್ಲು ಹುಡುಗಿ ಒಮ್ಮೆ ನನ್ನ…, ಹಾಗೆ ಸುಮ್ಮನೆ

    ಅನಿಸುತಿದೆ ಯಾಕೊ ಇಂದು

    ಸುರಿಯುವ ಸೋನೆಯು ಸೂಸಿದೆ ನಿನ್ನದೇ ಪರಿಮಳ
    ಇನ್ನ್ಯಾರ ಕನಸುಲು ನೀನು ಹೋದರೆ ತಳಮಳ

    ಪೂರ್ಣ ಚಂದಿರ ರಜಾ ಹಾಕಿದ
    ನಿನ್ನಯ ಮೊಗವನು ಕಂಡ ಕ್ಷಣ

    ನಾ ಖೈದಿ ನೀನೆ ಸೆರೆಮನೆ
    ತಬ್ಬಿ ನನ್ನ ಅಪ್ಪಿಕೋ ಒಮ್ಮೆ ಹಾಗೆ... ಸುಮ್ಮನೆ...

    ಅನಿಸುತಿದೆ ಯಾಕೊ ಇಂದು

    ತುಟಿಗಳ ಹೂವಲಿ ಆಡದ ಮಾತಿನ ಸಿಹಿಯಿದೆ
    ಮನಸಿನ ಪುಟದಲಿ ಕೇವಲ ನಿನ್ನದೇ ಸಹಿಯಿದೆ
    ಹಣೆಯಲಿ ಬರೆಯದ ನಿನ್ನ ಹೆಸರ

    ಹೃದಯದಿ ನಾನೇ ಕೊರೆದಿರುವೆ
    ನಿನಗುಂಟೆ ಇದರ ಕಲ್ಪನೆ
    ನನ್ನ ಹೆಸರ ಕೂಗೆ ಒಮ್ಮೆ ಹಾಗೆ ಸುಮ್ಮನೆ...


    ಅನಿಸುತಿದೆ ಯಾಕೊ ಇಂದು ನೀನೇನೆ ನನ್ನವಳೆಂದು
    ಮಾಯದಾ ಲೋಕದಿಂದ ನನಗಾಗಿ ಬಂದವಳೆಂದು
    ಆಹಾ ಎಂತ ಮಧುರ ಯಾತನೆ
    ಕೊಲ್ಲು ಹುಡುಗಿ ಒಮ್ಮೆ ನನ್ನ…, ಹಾಗೆ ಸುಮ್ಮನೆ

    ಅನಿಸುತಿದೆ ಯಾಕೊ ಇಂದು
     
  6. chitti67

    chitti67 Silver IL'ite

    Messages:
    1,936
    Likes Received:
    31
    Trophy Points:
    90
    Gender:
    Female
    hi suma thanks anisuthide hadige....nanna maganige ee hadu bala ishta..aadre avanige kannada barolla..so nimminda nanu avnige help madbodu..
     
  7. KalyaniBhaskar

    KalyaniBhaskar Bronze IL'ite

    Messages:
    594
    Likes Received:
    9
    Trophy Points:
    38
    Gender:
    Female
    idenidu suma?

    yaava haadu?

    kalyani
     
  8. KalyaniBhaskar

    KalyaniBhaskar Bronze IL'ite

    Messages:
    594
    Likes Received:
    9
    Trophy Points:
    38
    Gender:
    Female
    suma, tamashe maaDla? idenu nimma svaanubhavave? :rotfl

    kalyani
     
  9. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello kalyaniyavre...

    HOudu ...college ali yaro heliddu nenapu :rotflBig Laugh
     
  10. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello adhu bayalu daari chitraddu... yelliruve manava kaaduva roopasiye...yake en prob..fonts sariyagi display agilva?

    nanna system ali sariyagi kanista idhe...nodi heltira plz
     

Share This Page