Raviya bechaneya kiranagalige kathale kaledu, Halavu sihiyaada kanasugalige there eledu, munjaane raagada ninaadakke kanna theredu, Pustakada modala mukhaputake kirunageya baredu, Shubha dinada hosaguriyatta nirnaya hotteddu, thayaraguttiruva nimagido munjaaneya shubhodaya.......!!!! ರವಿಯ ಬೆಚ್ಚನೆಯ ಕಿರಣಗಳಿಗೆ ಕತ್ತಲೆ ಕಳೆದು , ಹಲವು ಸಿಹಿಯಾದ ಕನಸುಗಳಿಗೆ ಥೆರೆ ಎಳೆದು, ಮುಂಜಾನೆ ರಾಗದ ನಿನಾದಕ್ಕೆ ಕಣ್ಣ ತೆರೆದು, ಪುಸ್ತಕದ ಮೊದಲ ಮುಖಪುಟಕೆ ಕಿರುನಗೆಯ ಬರೆದು, ಶುಭ ದಿನದ ಹೊಸಗುರಿಯತ್ತ ನಿರ್ಣಯ ಹೊತ್ತೆದ್ದು, ತಯಾರಾಗುತ್ತಿರುವ ನಿಮಗಿದೋ ಮುಂಜಾನೆಯ ಶುಭೋದಯ.......!!!!