1. Want to be a Positive Parent? : Click Here
    Dismiss Notice

kannada rhymes

Discussion in 'Toddlers' started by swt.charu, May 29, 2008.

  1. PuttiAmma

    PuttiAmma New IL'ite

    Messages:
    5
    Likes Received:
    0
    Trophy Points:
    3
    Gender:
    Female
    ಮನೆ ಮನೆ ಮುದ್ದು ಮನೆ
    ಮನೆ ಮನೆ ನನ್ನ ಮನೆ
    ತಾಯಿ ಮುತ್ತು ಕೊಟ್ಟ ಮನೆ
    ತಂದೆ ಪೆಟ್ಟು ಕೊಟ್ಟ ಮನೆ
    ಮನೆಗೆ ಬಂದ ನೆಂಟರೆಲ್ಲ ಕೂಗಿ ಕರೆದು ಕೊಬರಿ ಬೆಲ್ಲಗಳನು ಕೊಟ್ಟು
    ಸವಿಯ ಸೊಲ್ಲ ನಾದುತಿದ್ದ ನಮ್ಮ ಮನೆ

    ಮನೆ ಮನೆ ಮುದ್ದು ಮನೆ

    ನಾನು ನುಡಿಯ ಕಲಿತ ಮನೆ
    ನಾನು ನಡಿಗೆ ಅರಿತ ಮನೆ
    ಹಕ್ಕಿ ಬಳಗ ಸುತ್ತ ಕೂಡಿ
    ಬಯ್ಳು ಬೆಳಗು ಹಾಡಿ ಹಾಡಿ
    ಮಲೆಯನಾದ ಸದ್ದು ಮಾಡಿ ನಲಿಸುತಿದ್ದ ನಮ್ಮ ಮನೆ

    ಮನೆ ಮನೆ ಮುದ್ದು ಮನೆ

    ಮೊದಲ ಮಿಂಚು ಹೊಳೆದ ಮನೆ
    ಮೊದಲ ಗುಡುಗು ಕೇಳ್ದ ಮನೆ
    ಮೊದಲ ಮಳೆಯು ಕರೆದು ಕರೆದು
    ಹೆಂಚ ಮೇಲೆ ಸದ್ದು ಹರಿದು ಮಾದಿಯಿಂದ ನೀರ ಸೂರಿದು ಬೆರಗ ನಿತ್ತ ನಮ್ಮ ಮನೆ

    ಮನೆ ಮನೆ ಮುದ್ದು ಮನೆ
    ಹೆತ್ತ ತಾಯಿ ಸತ್ತ ಮನೆ
    ಮತ್ತೆ ತಂದೆ ಹೋದ ಮನೆ
    ಗಿರಿಜನರಲಿ ಬಿಟ್ಟ ಮನೆ ಕಿಟ್ಟಿ ಬೆಂದು ಸಂದ ಮನೆ
    ಬಾಲ್ಯ ಬಾಡಿ ಬಿದ್ದ ಮನೆ ಆದರೆನಗೆ ... ನನ್ನ ಮನೆ ಮನೆ ಮನೆ ಮುದ್ದು ಮನೆ ಕಬ್ಬಗಳನು ಕಂಡ ಮನೆ
    ಹಬ್ಬ ದೂಟ ಉಂಡ ಮನೆ
    ಅಜ್ಜಿ ಅಜ್ಜರೆಲ್ಲರಿದ್ದು ಗೆಳತಿ ಗೆಳೆಯರೆಲ್ಲರಿದ್ದು
    ಬಾಳಿ ಬದುಕಿ ನರಳಿ ಬಿದ್ದು ಮಾಯವಾದ ನಮ್ಮ ಮನೆ ಮನೆ ಮನೆ ಮುದ್ದು ಮನೆ ತಾಯಿ ಮಿನ್ದ ಕೆರೆಯ ಮನೆ
    ಬಟ್ಟೆ ಹೊಗೆದ ತೊರೆಯ ಮನೆ
    ತಾಯಿ ಅಡಿಯ ದೂಳಿಯಿಂದ ತಂದೆ ಯುತ್ತ ಮಣ್ಣಿನಿಂದ
    ಗಿರಿಜೆ ಬಿದ್ದ ಮಟ್ಟಿಯಿಂದ ಮಂಗಳದ ನಮ್ಮ ಮನೆ ಮನೆ ಮನೆ ಮುದ್ದು ಮನೆ ನಾನು ಬದುಕೊಳುಳಿವ ಮನೆ
    ನಾನು ಬಾಳಿ ಅಳಿವ ಮನೆ
    ನನ್ನದಲ್ಲ ಇಳಿಯೊಳಿನ್ದು ಹೆಮ್ಮೆಯಿಂದ ನನ್ನದೆಂದು
    ಬೆಂದು ಬಳಲಿದಾಗ ಬಂದು ನೀರು ಕುಡಿವ ನನ್ನ ಮನೆ ಮನೆ ಮನೆ ಮುದ್ದು ಮನೆ


    --ಕುವೆಂಪು

     
  2. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    ಬಿಸಿ ಬಿಸಿ ಪೂರಿ


    ಪುರಿಗಳ ಅಂಗಡಿ ನಾಗಣ್ಣ
    ಕೊಡು ನಾಕಾರು ಪುರಿಯಣ್ಣ
    ಬುರು ಬುರು ಉಬ್ಬಿದ
    ಕೆಂಪಗೆ ಕಾಯ್ದಿಹ
    ಕಟ್ಟೋ ನನಗೆ ಪುರಿಯಣ್ಣ
    ತೆಗೆದುಕೊ ಈಗಲೆ ಹಣ ಅಣ್ಣ (೧)

    ತಡವನು ಮಾಡಲು ಬೇಡಣ್ಣ
    ಹಸಿ ಬಿಸಿ ಏನೂ ಬೇಡಣ್ಣ
    ಬಾಯಲಿ ಇಟ್ಟರೆ ಕರಗಲು ಬೇಕು
    ತುಟಿಗಳ ಚಪ್ಪರಿಸುವೆ ನಾ ತಿಂದು
    ತಾ ತಾ ಪುರಿಗಳ ಬೇಗನೆ ನೀನು
    ಇಕೋ ತೆಗೋ ಹಣವನು ನಾಗಣ್ಣ (೨)

    :)
     
  3. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    ಮಿಠಾಯಿ ಗಾಡಿ


    ಘಣ ಘಣ ಗಂಟೆಯ ಮಿಠಾಯಿ ಗಾಡಿ
    ಬಂದೇ ಬಂತು ಮಿಠಾಯಿ ಗಾಡಿ
    ಸವಿ ಸವಿ ತಿಂಡಿಯ ಮಿಠಾಯಿ ಗಾಡಿ
    ಬಿಸಿ ಬಿಸಿ ತಿಂಡಿಯ ಲಾಡಿನ ಗಾಡಿ
    ಕೊಳ್ಳಿರಿ ಜಿಲೇಬಿ ಮೈಸೂರು ಪಾಕನು
    ಬಣ್ಣದ ಬೇಸನ್ ಶಂಕರ್ ಪೋಳಿ
    ಚಕ್ಕುಲಿ ಚೂಡ ಗುಲಾಬಿ ಬುಂದೆ
    ಸವಿ ಸವಿ ತಿಂಡಿಯ ಮಿಠಾಯಿ ಗಾಡಿ

    :)
     
  4. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hi Shubha :) MiTaayi gaaDi padya chenagide :) raaga naane samyojane madta iddini :) he he he
     
  5. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    hehe Suma .... aayta raaga maaDi ... yaavaaga keLoke sigutte namge ....:)
     
  6. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Shubha neevu e mane mane geete kelidri ala aaga :) e geete na monne Kanooru heggadati movie nodta kelide ... tumba chenagi anistu
     
  7. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    Edu ondu rhyme : nan magalige helikodthene


    ಉಂಡಾಡಿ ಗುಂಡಾ ಮದುವೆ ಮನಗೆಗ್ ಹೋದ
    ೧೦ ಲಾಡು ತಿಂದ ಇನ್ನೂ ಬೇಕು ಅಂದ
    ಅಮ್ಮ ಬೆಣ್ಣೆ ಕೊಟ್ರೂ ! ಅಪ್ಪ ದೊಣ್ಣೆ ತಾಂದ್ರೂ ...
    ಕೈ ಕಾಟ್ಟ ಬಾಯೀ ಮುಚ್!!
     
  8. Srama

    Srama Finest Post Winner

    Messages:
    10,075
    Likes Received:
    11,569
    Trophy Points:
    538
    Gender:
    Female
    Nanna magandu favorite rhyme Anisu....eega doddvanagiddane....nenapistene.....maja barathhe....thanks
     
  9. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    oh..hauda Srama ....nan magaligu idu thumba ishta .....avlige innu asthu helakke baralla ..nanu rhymes helakke shuru madidre ..baayi baayi anthale ...mathe actions madthale ....:)
     
  10. sandhyas429

    sandhyas429 New IL'ite

    Messages:
    1
    Likes Received:
    0
    Trophy Points:
    1
    Rattho rattho raayana magale
    bittho bittho bheemana magale
    hadinaaremme kaaysalaare
    bytu gubbi baale Kamba
    kukkara basavi koore basavi





     

Share This Page