oh Hema avre nanu bangalore nalle idini adre nimma na betti madodakke agtha ne illa nange,ILite meet bere miss madkonde,Thumbha bejar agtha ide....:spin nanna Dh ivaga ushar agidare.pollu nu super agi idane,adre dina dina hosa hosa thante jasthi agtha ide..hudu cheli ge karkondu hogtha idini...neevu helidage avannu husharagi nodkolthene ,athe barthare adre 1 week iddu DALAS nalli nanna SIL idare allioge hogthare avru so.nane ella manage madbeku ... Hudu nanna amma appa thumbha hachkondidare avna nna hudu neevu helidahage yella video photo ide..... nimma yella suggestion beku nange so thumbha help aguthe chicago hoda mele..hmm neevu yenu grandma alla ....JADU KI PODIYA antha helthara alva hage neevu kuda....:hats off Akshata :banana
YES, thumba chennaghide!!! Thank you Sumasandeep, you have saved my sanity! I have been searching for the words for this rhyme for awhile now and soooo happy you posted. I had finally found these on youtube.com and have been teaching to my daughter, but this one I couldn't get all the words and it's the one we seem to have stuck in our head. Now with all of your wonderful posts and the youtube videos, we are going to have a fine time singing all of these. Thumba thanks! PS: Here is the link for the video for this on youtube if anyone wants: YouTube - Kannada rhymes - rotti angadi kittappa
ಅಮ್ಮ ನಂಗೆ ಮರೀದೆ ಕೊಡೆ ಕಾಯಿ ಬೆಲ್ಲ ಇಲ್ದೆ ಹೋದ್ರೆ ಬೆಳಿಗ್ಗೆ ನಂಗೆ ಎಚ್ರ ಆಗಲ್ಲ ಬೇಕು ನಂಗೆ ಪ್ಯಾಂಟು ಕೋಟು ಬೂಟು ಎಲ್ಲಾ ಸ್ಮಾರ್ಟ್ ಬಾಯ್ ಎಂದ ಮೇಲೆ ಇರ್ಲೇ ಬೇಕಲ್ಲಾ ಚಾಕ್ಲೆಟ್ , ಬರ್ಫಿ , ಬಿಸ್ಕುಟ್ , ಕೇಕ್ ಎಲ್ಲಾ ಬೇಕಲ್ಲೇ ಬರೀ ಬಾಯಲ್ ಓದಿದ್ ಪಾಠ ನೆನಪೆ ಇರಲ್ವೇ ..!!!
Likemychai, so good to see you here - hope things are well at your end! Haven't read much from you oflate. These ladies/girls here are doing an awesome job and I cannot thank them enough!
ಇಲ್ಲಿ ಇರೋ ಎಲ್ಲ ಕನ್ನಡ ಅಮ್ಮಂದಿರಿಗೂ ಮತ್ತೆ ಅಮ್ಮ ಆಗುವವರಿಗೂ ನಮಸ್ಕಾರಗಳು. ಈ ಹೆಂಗಸರ ಸಂತೇಲಿ ಇವನ್ಯಾಕಪ್ಪ ಬಂದ :hide: ಅಂತ ಬೈದುಕೊಬೇಡಿ. ನಾನು ನಮ್ಮ ಪುಟಾಣಿಗೆ (ತಂಗಿ ಮಗಳು) ಕನ್ನಡ ಹಾಡುಗಳನ್ನ ಹುಡುಕುತ್ತ ಇದ್ದೆ, ಈ ಸೈಟ್ ಸಿಕ್ತು. ನಾನು ಚಿಕ್ಕವನಾಗಿದ್ದಾಗ ಕೇಳಿಸಿಕೊಂಡಿದ್ದ ಎಸ್ಟೊಂದು ಹಾಡುಗಳು ಇಲ್ಲಿ ನನಗೆ ಮತ್ತೆ ಸಿಕ್ತು. ಇರೋ ಕೆಲಸ ಎಲ್ಲ ಬಿಟ್ಟು ಈ ಥ್ರೆಡ್ನಲ್ಲಿರೋ ಎಲ್ಲ ಮೆಸೇಜ್ ಓದಿಬಿಟ್ಟೆ. ಅದರಲ್ಲೂ ಸುಮಾ ಅವರಿಗೆ ತುಂಬಾ ಧನ್ಯವಾದಗಳು :bowdown. ಇಲ್ಲಿ ಇರೋ ಸುಮಾರು ಹಾಡುಗಳು ಜಿ. ಪಿ. ರಾಜರತ್ನಂ ಬರೆದಿರೋದು ಅನ್ಸುತ್ತೆ. ನಾನು ಸ್ವಲ್ಪ ದಿನದ ಹಿಂದೆ ಸಪ್ನಾ ಬುಕ್ ಸ್ಟಾಲ್ ನಿಂದ ಜಿ. ಪಿ. ರಾಜರತ್ನಂ ಅವರು ಬರೆದಿರೋ ಮಕ್ಕಳ ಹಾಡುಗಳ ಪುಸ್ತಕ ತೆಗೆದುಕೊಂಡು ಬಂದೆ, ಇದರಲ್ಲಿ ತುಂಬಾ ಹಾಡುಗಳು ಇವೆ. ಆಸಕ್ತಿ ಇರೋವರು ನೋಡಬಹುದು. ಕನ್ನಡ ಹಾಡುಗಳನ್ನ ಜೀವಂತವಾಗಿ ಇಟ್ಟಿರುವ ಎಲ್ಲರಿಗೂ ಧನ್ಯವಾದಗಳು. -ದೊದ್ದುಮಾಮ (ನಮ್ ಪುಟಾಣಿ ನನ್ನ ಹೀಗೆ ಕರೆಯೋದು).
Hi doDmama... thank u so much...nimage help agide andre ...adginta bere santosha matthodilla... Nimma Tangi magalige eshTu varusha? A book na bagge tiLisidakke tuma dhayavadagalu...kanDita noDoke try madtini... B'lr ge bandamele
Bore Bore Bore endhu maLe banthu Chikka Putta makkaligella shale itthu Gunda'Nu shaLege horattiddha kesaralli jaari biddhu bitta:drowning slate'u hoythu, baLapa hoythu ella hoythu mundhina hallu muridhoythu :crazy andhina shaale thappoythu:thankyou2: