Hi shubha... Revathi bagge nangu enu tiLidilla...mostly busy anisutte avarige friends isitors jasti alva
Hi Shubha chenagide gaade. Kudureya hindirabeda anta odida thakshaNa Katteya hindirbeDa agbekittu anisttu :rotfl
599. ಗುಳಿಗೆ ಸಿದ್ದ ಒಳಗೆ ಮಾಡ್ದ ಈ ಗಾದೆ ನಮ್ಮ ಅಕ್ಕನ ಮಗ ಹೇಳಿದ್ದು ಕೇಳಿ ತುಂಬಾ ನಗ್ತಾ ಇದ್ದಿವಿ ನಾನು ನಮ್ಮಕ್ಕ. Modern ಗಾದೆಗಳು ಅಂತ !!!
600. ತಾಯಿ ಕಂಡ್ರೆ ತಲೆನೋವು ಕುದ್ರೆ ಕಂಡ್ರೆ ಕಾಲು ನೋವು.:cheers 601. ಹಿತಳ ಗಿಡ ಮದ್ದ್ ಲ್ಲ:drowning 602. ಹೋದೆಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ:hide: 603. ಕುಂಬಲ ಕಾಯಿ ಕಳ್ಳ ಅಂದ್ರೆ ಹೆಗಲ ಮುಟ್ಟಿ ಕೊಂಡು ನೋಡಿದ:bonk 604. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗ್*ತೆ?:bowdown ನಿಮ್ಮ ಗಾದೆಗಳು ಓದುತ್ ಇದ್ದೀನಿ ಎಂಜಾಯಿಂಗ್. ಸುಮಾ, ನಿಮ್ಮ ಹೊಸ ಗಾದೆ ಓದಿ ನಗು ಬಂತು, ನಿಮ್ಮ ನೆವ್ಯೂ ಹೇಳಿದ್ದು.:coffee ಎಂಜಾಯ್ ಮಾಡಿ.... ಇನ್ನೊಂದು ಬೇರೆ site ನಲ್ಲಿ ನಮ್ಮ ಕಸ್ತೂರಿ ಕನ್ನಡ ಡ ಬಗ್ಗೆ ಯಾರೋ "ಎಂಜಾಯ್ ಮಾಡಿ" ಬದಲು "ensoy ಮಾಡಿ" ಅಂತ ಬಾರೆ diದ್ದರು.:rotfl Anyway, ನಮ್ಮೆಲ್ಲರ ಕನ್ನಡ ನಾನು ಕರೆಯೋದು TP ಕೈಲಸ್ಮ್ ಕನ್ನಡ ಅಂತ. ಯಾಕೆ ಅಂದ್ರೆ ಜಾಸ್ತಿ ಇಂಗ್ಲೀಶ್ ಪದಗಳೇ iruthe.:biglaugh :bowdownnow. Gubbi
"Emme mele male Uyyida haage" Meaning: Emme has a thick skin so male biddaroo adu care maadalla, adhe reethi kelavarige estu heliddroo Buddi baralla......:thumbsup