Thyagarajan avare ..nimage ee daarake swaagatha. Haudu edanna oodutha iddare kanditha kannada kali bahudu.
namasthe sister. nenu bhaga undhi. nangu romba solpa solpa kanannada kasthuri godhuu. kannanda keerthana romba heli. madhyamavathi Lakshmi ma inttikey bharamma, yamanalli kanaledhu elabeda... helithu. sakulla konjum bekulla konjum story helidhu. thumba channaghi dhey. god bless you
*ಮನೆ ಕಟ್ಟುವಾಗ ಯಾರು ಬಂದು ಸಹಾಯ* *ಮಾಡುವುದಿಲ್ಲಾ ನಂತರ ಗ್ರಹಪ್ರವೇಶಕ್ಕೆ ಬಂದು ಹಾರೈಸಿ ಉಡುಗೊರೆ ಕೊಡುತ್ತಾರೆ......* *ಹಾಗೆ* *ಜೀವನದಲ್ಲಿ ನಾವು ಸಾಧನೆ ಮಾಡಲು ಹೊರಟಾಗ ಯಾರು* *ಸಹಾಯ ಮಾಡುವುದಿಲ್ಲಾ ನಂತರ ಗುರಿ ತಲುಪಿದ ಮೇಲೆ* *ಎಲ್ಲರೂ ಬಂದು ಹಾರೈಸುತ್ತಾರೆ.....* *ಶುಭೋದಯ*
*"ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ- ಕೆಲವೇ ನಿಮಿಷಗಳ ಕೆಲಸ....* *"ಒಬ್ಬರನ್ನು ಸಂತೋಷ ಪಡಿಸುವುದೆಂದರೆ ಗಿಡವನ್ನು ನೆಟ್ಟು,ಮರವಾಗಿ ಬೆಳೆಸಿದಂತೆ- ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....*
Hey anisu ..ella aram idivi ..neevu hege..sankranti habba chennagi aytu..manege friends ootakke bandridru ..ella seri hotte hasivu agovaregu matadi sariyagi oota madidvi..chennagittu..nimdu hege ittu?