ನಾನೂ ಅನೇಕ ಬಾರಿ ಚಿತ್ರದುರ್ಗಕ್ಕೆ ಹೋಗಿದ್ದರೂ ಈ ರೀತಿಯ photos ಇಲ್ಲ. ನಮ್ಮ ಸ್ವಂತ ಊರು ಚಿತ್ರದುರ್ಗ, ಹುಟ್ಟಿದ್ದು ಶಿವಮೊಗ್ಗ ಬೆಳೆದಿದ್ದು ಮೈಸೂರು, ಆದರೂ ಚಿತ್ರದುರ್ಗ ಚಿತ್ರದುರ್ಗದ ಜನರು ಅಂದರೆ ಅದೇನೋ ಒಂತರಾ ಆತ್ಮೀಯತೆ. ಒಟ್ಟಿನಲ್ಲಿ ಈ photos ಇಂದ ಇನ್ನಷ್ಟು ಕನ್ನಡಿಗರ ಪರಿಚಯ ಆಯಿತು. ಧನ್ಯವಾದಗಳು.
Thanks for sharing these pictures. It made my childhood memories to come back. I might have visited fort 100 times. Who ever comes visits our house, I used to take them to Fort. Even I like Chandravalli tota, Copper mines and another famous forest ( I don't get the name).
HI Kavitha superb photos, taken in a nice manner, who has taken these photos, hope its u,.. if that is the case good work done, keep it up... Post some more