1. Have an Interesting Snippet to Share : Click Here
    Dismiss Notice

ಹಾಸ್ಯ ಪ್ರಿಯರೇ ಇಲ್ಲಿ ಮಾತಾಡೀ...

Discussion in 'Posts in Regional Languages' started by Anisu, Mar 22, 2011.

  1. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    ಕೆಲವು ದಿನಗಳ ಹಿಂದೆ ಬ್ಯಾಂಗಲುರ್ ನ ಸಹಕರನಗರ ದಲ್ಲಿ ಹಾಸ್ಯ ಸಮ್ಮೇಳನ ನಡೀತು...

    ಕೆಲವು ತುಣುಕುಗಳನ್ನ ಹೇಳ್ತೇನೆ...

    ಮಿಮಿಕ್ರೀ ಡಯನಂದ್ ಅವರು ಯಾವಾಗ್ಲೂ ಹೇಳೋ ಹಾಗೆ ನಮ್ಮ ದಿನ ನಿತ್ಯದ ಬದುಕಿನಲ್ಲಿ ಹಾಸ್ಯ ಇರತೆ ನ್ಾಾವು ಅದನ್ನ ಗುರ್ತಿಸ್*ಬೇಕು.

    ಅವರು ಹೇಳಿದ ಒಂದು ಹಾಸ್ಯ...

    ೧: ಅಣ್ಣ(ಶಿವ್ರಾಜ್*ಕುಮಾರ್) ಚಿನ್ನ ತೊಗೋಲಿ ಅಂತ ಪ್ರಚಾರ ಮಾಡ್ತಾರೆ..ಆದ್ರೆ ತಮ್ಮ(ಪುನೀತ್ರಜ್*ಕುಮಾರ್) ಚಿನ್ನ ಅಡವಿಡೀ ಅಂತಾನೆ..ಹೀಗಾದ್ರೆ ಹೇಗೆ ಅಂತ!!

    ೨: ನೋಡಿ ಕೇಳವ್ೃು ಮುಖ ನ ತರಕಾರಿಗಳಿಗೆ ಹೋಲೀಸ್*ಬೋದು...
    ಹಾಗಲಕಾಯಿ ಮುಖದವರು ಯಾವಾಗ್ಲೂ ಸಿಡಿ ಸಿಡಿ ಅಂತಾನೆ ಇರತಾರೆ....ಮಾತಾಡೊದೆಲ್ಲ ಕಹಿಯಾಗೇ ಇರತೆ.

    ಈ ರೀತಿಯ ಅನೇಕ ಹಾಸ್ಯ ಸನ್ನಿವೇಶ ನ ಹೇಳುದ್ರು ....
     
    2 people like this.
    Loading...

  2. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    ಯಾಕೋ ಇಲ್ಲಿ ಯಾರು ಕನ್ನಡದಲ್ಲಿ ಮಾತಾಡೋ ಉತ್ಸಾಹ ತೋರ್ಸ್ತ ಇಲ್ಲ. :|
     
  3. svp

    svp New IL'ite

    Messages:
    6
    Likes Received:
    0
    Trophy Points:
    1
    Gender:
    Female
    Hi,

    Kannadadalli neevu illi baredaddu nodi tumba kushi aithu. Innashtu nimminda haasya tunukugalannu nireekshisuthene.
     
  4. Soumedh

    Soumedh Silver IL'ite

    Messages:
    459
    Likes Received:
    62
    Trophy Points:
    70
    Gender:
    Female
    Hi Anisu,
    Naanu IL join aadmele ee nimma thread node illaa.
    Matte shuru madona..mind fresh aagirutte!
     
  5. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    ಧನ್ಯವಾದಗಳು ಸೌಮೆಧ್ ...

    ಈಗ ಆಗಲೇ ಕಲ್ಯಾಣಿ ಭಾಸ್ಕರ್ ಅವರು " ಕನ್ನಡದಲ್ಲಿ ಹಾಸ್ಯ" ಥ್ರೆಡ್ ನ ಶುರು ಮಾಡಿದರೆ ...ಅದು ತುಂಬಾನೀ ಚೆನ್ನಾಗಿದೆ...ಆದ್ರೆ ಅದು ಹೆಚ್ಚು ಸಾಹಿತ್ಯ ಬಗ್ಗೆ ಇದೆ ...
    ಎ ತುಣುಕು ಗಳು ನಾನು ಹಾಸ್ಯ ಸಮ್ಮೇಳನಗಳಲ್ಲಿ ಕೇಳಿದ್ದು...ಹಾಗಾಗಿ ಇಲ್ಲಿ ಹೇಳ್*ಬೇಕು ಅಂತ ಅನಿಸ್ತು....
     
  6. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    ನಮ್ಮ ಬೆಂಗಳೂರು ಆಟೋ ಗೆ ಪ್ರಸಿದ್ಧಿ...ಔಟೋಗಳ ಮೇಲೆ ಬರ್ಡಿರೋ ಕೆಲವು ಹನಿಗವನ ಇಲ್ಲಿ ಹಂಚಿಕೊಳ್ತಾ ಇದೇನೇ..

    ಲವ್ ಮಾಡಿದ್ರೆ ರೊಮ್ಯಾನ್ಸ್!!!! ಕೈ ಕೋಟ್*ಟ್ರೆ ನಿಂನ್ಸ್!!!!

    ನಲ್ಲೆಯ ನಲ್ಮೆಯ ನಗೆ!!!!!!!!!! ನಲ್ಲನಿಗೆ ಫುಲ್ಲ್ ಹೊಗೆ!!!!!!!!!

    ಪಾಪ ಪುಣ್ಯ ಹಳ್ಲೀಲಿ !!!!!!!!!! ದುಡ್ಡಿದ್ರೆ ಬೆಂಗಳೂರಲ್ಲಿ

    ಮಂಡ್ಯದ ಹುಲಿ !!!! ಮುಟ್ತಿದ್ರೆ ಬಳಿ !!!!!!!!!!


    ಗೆಳೆಯ ಮತ್ತು ಗೆಳತಿ
    ಬದುಕು : ಚೆಲುವಿನಾ ಚಿತ್ತಾರದಂತೆ ಆಗದಿರಲಿ
    ಪ್ರೀತಿ: ಮುಂಗಾರು ಮಳೆಯಂತೆ ಆಗದಿರಲಿ
    ಜೀವನ : ದುಣಿಯ ದಂತೆ ಆಗದಿರಲಿ
    ನನ್ನ ನಿನ್ನ ಸ್ನೇಹ ಮತ್ತು ಪ್ರೀತಿ ಮಿಲನ ದಂತಿರಲಿ
     
    2 people like this.
  7. vjbunny

    vjbunny IL Hall of Fame

    Messages:
    4,873
    Likes Received:
    1,811
    Trophy Points:
    315
    Gender:
    Female
    ಅನಿಸು ರವರೆ,
    ನಿಮ್ಮ ಈ ದಾರ ಇವತ್ತೆ ನೊಡಿದ್ದು ತುಂಬ ಚೆನ್ನಾಗಿದೆ ಹೀಗೆ ಹಂಚಿಕೊಳ್ಳಿಪ ನಮಗು ನಮ್ಮ ನಾಡು ಹತ್ತಿರ ಅನ್ಸುತ್ತೆ
     
    1 person likes this.
  8. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    VJBunny,

    ನೀವೆಲ್ಲ ಓದಿದ್ರೆ ನಂಗೂ ತುಂಬಾ ಸಂತೋಷ ಆಗತ್ತೆ. ಬೀಚಿ ಅವರ ಒಂದು ಹಾಸ್ಯದ ತುಣುಕುಗಳ ಪುಸ್ತಕ ನನ್ನ ಹತ್ರ ಇದೆ...ಅದರಿಂದ ಕೆಲವು ಹಾಸ್ಯ ಇಲ್ಲಿ ಬರೀತೇನೆ
     
    1 person likes this.
  9. vjbunny

    vjbunny IL Hall of Fame

    Messages:
    4,873
    Likes Received:
    1,811
    Trophy Points:
    315
    Gender:
    Female
    ನಮಸ್ಕಾರ ಅನಿಸು,
    ನಾನಂತು ಖಂಡಿತ ಓದುತ್ತೆನೆ ಬರಿರಿ ನಮ್ಮ ಕನ್ನಡ ದಾರಗಳು ಕಡಿಮೆ ಇದೆ ಇದೇ ರೀತಿ ಒಂದು ಒಳ್ಳೆ ದಾರನ ಹುಡುಕ್ತಾ ಇದ್ದೆ....
     
  10. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    ಧನ್ಯವಾದಗಳು ,

    ನಾನು ಇಲ್ಲಿ ಬಾರಿಯೋದು ನಾನು ಕೇಳಿರೋಂಥ ಹಾಸ್ಯ ಅಥವ ನಾನು ಓದಿದ ಹಾಸ್ಯ. ನೀವು ಸಹ ಹಂಚಿಕೊಳ್ಳಿ ಯಾವ್ದಾದ್ರೂ ತುಣುಕುಗಳು ಸಿಕ್ಕಲ್ಲಿ.

    ಇವತ್ತಿನ ವಿಶೇಷ

    ೧:"ಮಾತನಾದ್ದಕ್ಕೆ ಸಾವಿರ ಇದ್ಧರು..ಕೆಲವೊಮ್ಮೆ ಮಾತಾಡೋಕೆ ಆಗಧೆ ಹೋಗುತ್ತೆ. ಆ ನೋವಿನ ಹೆಸರೇ...

    .
    .
    .
    .ಹಲ್ಲು ನೋವು!!
    ನಿಮ್ಮ ಟೂತ್*ಪೇಸ್ಟ್ ನಲ್ಲಿ ಉಪ್ಪು ಇದ್ೆಯೇ?
    ೨: ೫ ವರ್ಷದ ಮಗಣ್ಣ ತಂದೆ ಕೇಳ್ತಾನೇ....ಯಾಕ್ಕಪ್ಪ ಮಗು ಅಲ್ತಾ ಇದ್ಯಾ ..ಅದು ಏನು ಅಂತ ನನ್ನ ಹತ್ರ ಹೇಳು ..ನಾನು ನಿನ್ನ ಫ್ರೆಂಡ್ ಇದ್ದ ಹಾಗೆ ಅಂತ.

    ಅದಕ್ಕೆ ಮಗಾ ಅಂತಾನೆ....ಅಂತಾದ್ ಏನು ಇಲ್ಲ ಮ್ಯಾಚಾ, ಇನ್ನೂ ಸ್ವಲ್ಪ ಹಾರ್ಲಿಕ್ಸ್ ಕೊಡು ಅಂದ್ರೆ ನಿನ್ ಹುಡ್ಗಿ ಹೊಡಿತ ಇದ್ದಾಳೆ. :)
     
    1 person likes this.

Share This Page