ನಾನು ತೃಪ್ತ ನನ್ನ ಮನೆಯಲ್ಲಿ ಮನೆ ಚಿಕ್ಕದು ಆದರೆ ಮನ ದೊಡ್ಡದು, ಮನೆಯ ಎದುರು ವಿಶಾಲ ಮಹಲು ನೆನಪಾಗುವುದು ತಾಜ್ ಮಹಲು. ಆಕಾಶದೆತ್ತರ ಮಹಲಿನ ಗೋಪುರ ಮನಸ್ಸೆನ್ನುವುದು 'ಒಹೋ ಅದೆಷ್ತು ಸುಂದರ!' ಅದಾವ ರಾಜನದೋ, ಶ್ರೀಮಂತನದೋ, ಒಳಹೋಗಿ ನೋಡುವಾಸೆ ಎಂದಾದರೂ ಪೂರೈಸುವುದೋ? ಮಹಲಿರುವುದು ಮುಗಿಲಿನೆತ್ತರ ಆದರೆ ಏನಿದ್ದರೇನು ಆ ಶ್ರೀಮಂತನ ಹತ್ತಿರ, ನನ್ನ ಮನೆ ಮುಂದಿದೆ ಈ ಭವ್ಯ ಮಹಲು ನನ್ನ ಕಣ್ಣಿಗಷ್ಠೆ ಈ ಸುಂದರ ದೃಶ್ಯ ಮೀಸಲು. ವಿಶ್ರಾಂತಿ ಪಡೆಯಲು ಕಿಟಕಿಯಲ್ಲಿ ನಾ ಕೂತೆ ನನ್ನ ಮುಂದಿರುವ ಸೌಂದರ್ಯಕ್ಕೆ ನಾ ಮನಸೋತೆ, ನನಗಷ್ಠೆ ಇದೆ ಈ ಸುಂದರ ದೃಶ್ಯಭಾಗ್ಯ ಆ ಶ್ರೀಮಂತನಿಗಿದೆಯೋ ಇದೇ ಭಾಗ್ಯ?
Didnt know you could write such lovely poems in kannada too.... Geets, you are definitely an all rounder
Nandu, This is the one and only poem I have written in Kannada. Having written, I posted. Thank God! You read it. Tumba tumba thanks.
Now you consider me as a dearie, yaakandre nandu andralla.... Dayavittu, inna hecchagi kannada kavanagalu bariri
Santrupti odi nanage trupti Bahala channagide . Bahushaha nimage gottiladante ondu olle kaviyitri nimmolagadaggidale . Yebbisi nodi omme ..
Thanks Thanks, nandu. Nandu annoke modalu omme yochane maadbekaytu. Naanu 'Nandu' annodu, matte nimma patidevru 'Nimdalla! Nandu!' anta jagaLa maadidre enmaadodu? Enanteeri?
Benglurinavaragidre heegu ond doubt barbahudittu aadre adrustavashat nammadu mysooru tanu , Mana , nudi , baraha yella kannada