ಕನ್ನಡ ಗ್ರಾಮರ್ ಪಾಠ ಮಾಡುತ್ತಿದ್ದಾಗ ಟೀಚರ್ : "ಕ" ಇದ್ದದ್ದು "ಕು" ಆಗಬೇಕಾದರೆ "ಕೊಂಬು" ಕೊಡಬೇಕು. ಸೀನ : ಹಾಗಾದರೆ "ಚ" ಇದ್ದದ್ದು "ಚು" ಆಗಬೇಕಾದರೆ "ಚೊಂಬು" ಕೊಡಬೇಕಾ ಟೀಚರ್ ??!!!:rotfl
Shubha Chennagide joke. nanage ansuthe adu "pun" pada antha. bangalore kade kannada dalli "chombu aythu" andre ella thosh pataki aythu antha artha allva. heege joke haaktha irir Shubha. Gubbi
ಒಬ್ಬ: ನಾನು ತೆಂಗಿನ ಮರ ಹತ್ತಿ ನೋಡಿದರೆ ಇಂಜಿನಿಯರಿಂಗ್ ಕಾಲೇಜು ಹುಡುಗೀರು ಕಾಣ್ತಾರೆ ಗೊತ್ತಾ? ಇನ್ನೊಬ್ಬ: ಅಲ್ಲಿಂದ ಕೈಬಿಟ್ಟು ನೋಡು ಮೆಡಿಕಲ್ ಕಾಲೇಜು ಹುಡುಗೀರು ಕಾಣಿಸ್ತಾರೆ!
ಬಾಸು --- ಆಫೀಸೀಗೆ ಯಾಕೆ ಲೇಟು? ಕ್ಲರ್ಕ್ --- ಅಡುಗೆ ಮಾಡಿ ಬರ್ಬೇಕಿತ್ತು ಸಾರ್. ಬಾಸು --- ನಾನು ಅಡುಗೆ ಮಾಡಿ ಪಾತ್ರೆ ತೊಳೆದಿಟ್ಟು ಬರೋದಿಲ್ವಾ? :biglaugh
hello ellarigoo namaskaara! habba hegaytu? yaaroo kaNsitane illa. next beechi bagge svalpa post maaDona antha..
hi i liked this thread very much. shubha ur jokes are very nice. i enjoyed it a lot. why u stopped writing. any heres a joke i read recently: ರಾಜೇಶ್ : ನಾನು ನಿನ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ ರಶ್ಮಿ, ಸಾಧ್ಯವಿಲ್ಲ. ನಮ್ಮ ಮನೆಯವರು ಮದುವೆಗೆ ಒಪ್ಪುವುದಿಲ್ಲ. ರಶ್ಮಿ : ಹೇಳಿ ರಾಜೇಶ್ ನಮ್ಮ ಪ್ರೇಮವನ್ನು ತಡೆಯುತ್ತಿರುವುದು ಯಾರು? ಯಾರದು? ರಾಜೇಶ್ : ನನ್ನ ಪತ್ನಿ ಹಾಗೂ ಮೂವರು ಮಕ್ಕಳು.
Shubha chennagittu. jokes. Oh Gubbi, Viji.. nimmanna illi noDi santosha aytu. Viji joke chennagide.. heege post maaDta ireeppa.. odokke chennagirutte.
thanks for the compliments kalyani. nivu t.p.kilasam bagge tilisiddu tumba chennagittu. sadyakke jasti kannada books oduvudakke aguttilla. ekendare illi ello sigta illa. but nanu bangalore nalli iddaga tumba odta idde.
here is couple of jokes i read recently ನಗು ದೇವರು ಕೊಟ್ಟ ವರ. ಯಾವಾಗಲೂ ನಗುತ್ತಲೇ ಇರಬೇಕು. ನೀನು ಯಾವಾಗಲೂ ನಗುತ್ತಲೇ ಇರು. ನಿನ್ನನ್ನು ನಾನು ನಿಮ್ಹಾನ್ಸ್*ಗೆ ಸೇರಿಸುವ ತನಕ. ಹೆಂಡತಿ: ರೀ ನನ್ನ ಮೇಲೆ ನಿಮಗೆ ಎಷ್ಟು ಪ್ರೀತಿ ಇದೆ ಅಂತ ಹೇಗೆ ಗೊತ್ತು ಅಗುವುದು? ಗಂಡ: ನಿನಗಾಗಿ ನನ್ನ ಪ್ರಾಣವನ್ನೇ ಬಿಡಲು ಸಿದ್ದ ಕಣೇ. ಹೆಂಡತಿ : ಹಾಗಿದ್ರೆ ಒಳ್ಳೆದೇ ಆಯಿತು. ಗಂಡ: ಯಾಕೆ ಒಳ್ಳೇದು ಆಯಿತು? ಹೆಂಡತಿ: ಎದುರು ಮನೆಯವ ನನ್ನ ಮೇಲಿನ ಪ್ರೀತಿಗೆ ನಿಮ್ಮನ್ನು ಕೊಲ್ಲಲು ತಯಾರಾಗಿದ್ದಾನೆ.