ಕನ್ನಡದಲ್ಲಿ ಹಾಸ್ಯ ಸಾಹಿತ್ಯ - Humour Literature in Kannada

Discussion in 'Karnataka' started by KalyaniBhaskar, Feb 22, 2009.

  1. Tubelight

    Tubelight Bronze IL'ite

    Messages:
    584
    Likes Received:
    4
    Trophy Points:
    33
    Gender:
    Female
    ಪ್ರೀತಿಯ ಕಲ್ಯಾಣಿ ಭಾಸ್ಕರ್ ಮತ್ತು ಇತರ ಗೆಳತಿಯರೆ

    ನಾನು ಈ ಇಂಡಸ್ ಲೇ ಡೀಸ್ ನಲ್ಲಿ ಸೇರಿ ಮೂರು ತಿಂಗಳಾಗಿದ್ದರೂ, ಈ ಹಾಸ್ಯ ಪ್ರವಾಹದ ಕಡೆ ಬರಲು ಪುರ್ಸತ್ ಆಗಲಿಲ್ಲ. ಈವತ್ತು ಇದನ್ನು ನೋಡಿ , ಪೂರ್ತಿ ಓದಿದೆ . ಬಹಳ ಸಂತೋಷವಾಯಿತು . ನಕ್ಕು ನಲಿದೆ. ಸಕ್ಕತ್ ಟೈಮ್ ಪಾಸು !

    ಕೈಲಾಸಂ ಬಗೆ ಹೇಳಿದ್ದೀರ. " ಕೈಲಾಸಂ ಜೋಕ್ಸೂ ಸಾಂಗ್ಸೂ " ಅಂತ ಒಂದು ಪುಸ್ತಕ, ಸಪ್ನಾ ಪುಸ್ತಕ ಭಂಡಾರದಲ್ಲಿ ಒಮ್ಮೆ ಸಿಕ್ಕಿತ್ತು . ನನಗೆ ಏನಾದರೂ ಸ್ವಲ್ಪ ಮೂಡ್ ಔಟ್ ಆದರೆ
    ಈ ಬುಕ್ಕ್ ನ ತೆಗೆದು ಬಿಡ್ತೇನೆ . ಎರಡು ಮೂರು ಚುಟಕ ಓದಿದ ಕೂಡಲೇ , ತಲೆ ತಣ್ಣಗಾಗಿ, ಮನಸು ಹಗುರ ವಾಗಿ ಬಿಡತ್ತೆ !

    ಶುಭಾ ಅವರು ಕೊಟ್ಟಿರುವ ಲಿಂಕ್ ಗಳು ತುಂಬ ಚೆನ್ನಾಗಿವೆ . ತುಂಬಾ ಥ್ಯಾಂಕ್ಸ್ ರೀ.

    ಕಲ್ಯಾಣಿ, ನೀವು ಬೀಚಿ ಬಗ್ಗೆ post ಮಾಡು ವುದಾಗಿ ಹೇಳಿದ್ದೀರ , ಬೇರೆ ಎಲ್ಲಾದ್ರೂ ಮಾಡಿದ್ದೀರಾ ?

    ಮುಗಿಸುವ ಮುನ್ನಾ , ಕೈಲಾಸಂ ರವರ ಒಂದು ಜೋಕು :
    ಒಬ್ಬ ಕಳ್ಳ , ಗುಡಿ ಯಲ್ಲಿ ನುಗ್ಗಿ ದೇವರ ಹಣೆಯಲ್ಲಿದ್ದ , ಅಮೂಲ್ಯವಾದ ಚಿನ್ನ-ವಜ್ರಾ ಸೇರಿದ ನಾಮವನ್ನು ದೋಚಿಕೊಂಡು ಹೋಗುತ್ತಾನೆ . ಅದನ್ನು ಮಾರಿ , ಆ ಹಣದಲ್ಲಿ ಹೊಟ್ಟೆ ತುಂಬಾ ಹೆಂಡಾ ಕುಡ್ಕೊಂಡು ಮತ್ತೆ ಗುಡಿಗೆ ಬಂದು ಜಗಲಿ ಮೇಲೆ ಬಿದ್ಕೊಂಡು
    ಹಾಡಿದನಂತೆ :" ಓ ರಾಮ ನೀ ನಾಮಂ ಎಂಥ ರುಚಿ ರಾ !"

    :cheers
     
  2. KalyaniBhaskar

    KalyaniBhaskar Bronze IL'ite

    Messages:
    594
    Likes Received:
    9
    Trophy Points:
    38
    Gender:
    Female
    Tubelight,

    svaagata. nimage ee sutra kooDa ishta aytu anta tiLidu.
    melaagi kailasam avara pustaka odiddeeri.

    satyavaada maatu.. avara joksoo odidre bahaLa bega tale bisi maaya. nanage tumba ishta aytu

    matte dhanyavadagaLu aa pustakadinda ondu chutki illi koTTiddakke

    Beechi bagge bere elloo heLalilla. nanage biDivaagta illa.
    bareelikke.. ashte.. vishaya unTu.. yavagaladroo noDuva..
    bareeteeni.
     
  3. Anisu

    Anisu Platinum IL'ite

    Messages:
    1,103
    Likes Received:
    1,182
    Trophy Points:
    290
    Gender:
    Female
    Ellarigu Namskara!

    Nanu kelavu dinagala hinde ashte e forum ge serkonde. Nimma Haasya galanna oodi thumba khushi aythu..mathe hotte Hunnu aago ashtu nakkiddu aythu...

    3 cheers to everyone.
     
  4. Araghatikar

    Araghatikar New IL'ite

    Messages:
    23
    Likes Received:
    3
    Trophy Points:
    3
    Gender:
    Female
    hi kalyani naanu arathi , manya dv gundappa avara kagga . nodi bahala khushi aythu . hanigavana haagu haasya lekhana galnnu bareyuvudu nanna havyaasa . patrikegalalluu prakatavaagive . . kannadavarannu illi behti agiddu santhosha.bie1
     
    Last edited: May 20, 2014
  5. kavitas393

    kavitas393 New IL'ite

    Messages:
    15
    Likes Received:
    1
    Trophy Points:
    3
    Gender:
    Male
    namaskara yallarigu. Naanu recentaki ee websitege join adde. i was wondering [COLOR=#009900 !important]how to start my[/COLOR] communication. ee thread kannasthu, sari illindalle shuru madona antha ankondu melina sulabavada ogatige utarsthidini. addu kodballe.
     

Share This Page