Nimma mechugeya Kannada haadugalu

Discussion in 'Karnataka' started by mouli_7, Dec 9, 2008.

  1. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Movie Name: Sakshatkara
    Singer: Susheela P
    Music Director: Ranga Rao L M
    Lyrics: Prabhakara Shastry K

    *******************************

    ಒಲವೇ ಜೀವನ ಸಾಕ್ಷಾತ್ಕಾರ
    ಒಲವೇ ಮರೆಯದ ಮಮಕಾರ
    ಒಲವೇ ಮರೆಯದ ಮಮಕಾರ


    ದುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ
    ದುಂಭಿಯ ಹಾಡಿನ ಜ್ಹೆಂಕರದಲ್ಲೂ
    ಗಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
    ತುಂಬಿದೆ ಒಲವಿನ ಸಾಕ್ಷಾತ್ಕಾರ


    ಒಲವೇ ಜೀವನ ಸಾಕ್ಷಾತ್ಕಾರ
    ಒಲವೇ ಮರೆಯದ ಮಮಕಾರ
    ಒಲವೇ ಮರೆಯದ ಮಮಕಾರ


    ವಸಂತ ಕೋಗಿಲೆ ಪಂಚ ಮನೋಹರ
    ಗಂದಾರ ಭಾಷೆಯ ಹಕ್ಕಿಗಳಿಂಚರ
    ಈ ಮಲೆನಾಡಿನ ಭೂರಮ್ಯ ಶೃಂಗಾರ
    ಚೆಲುವಿನ ಒಲವಿನ ಸಾಕ್ಷಾತ್ಕಾರ


    ಒಲವೇ ಜೀವನ ಸಾಕ್ಷಾತ್ಕಾರ
    ಒಲವೇ ಮರೆಯದ ಮಮಕಾರ
    ಒಲವೇ ಮರೆಯದ ಮಮಕಾರ


    ಒಲವಿನ ಪೂಜೆಗೆ ಒಲವೇ ಮಂದಾರ
    ಒಲವೇ ಬದುಕಿನ ಬಂಗಾರ
    ಒಲವಿನ ನೆನಪೇ ಹೃದಯಕೆ ಮಧುರ
    ಒಲವೇ ದೈವದ ಸಾಕ್ಷಾತ್ಕಾರ


    ಒಲವೇ ಜೀವನ ಸಾಕ್ಷಾತ್ಕಾರ
    ಒಲವೇ ಮರೆಯದ ಮಮಕಾರ
    ಒಲವೇ ಮರೆಯದ ಮಮಕಾರ
     
  2. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Movie: Tony
    Singer: SPB
    Music Director: Rajan-Nagendra
    Lyrics: R.N. Jayagopal

    ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು
    ಮಧುರ ಸಂಗೀತ ನೀನು ಹೃದಯ ಸಂಗಾತಿ ನಾನು || ೨ ||

    ಜೀವನ ಕಡಲಲ್ಲಿ ನೀ ಗಂಗೆ ಸಂಗಮದಂತೆ
    ತೆರೆಗೆ ಓಡೋದಿ ಬಂದೆ
    ಪ್ರೇಮದ ಹೊಸ ಬಾನಲಿ ಲಜ್ಜೆ ಕೆಂಪೆರಿದಂತೆ
    ನೀನೂ ರಂಗನ್ನೇ ತಂದೆ
    ಚೆಲುವನು ಸೂಸಿ ಬಲೆಯನು ಬೀಸಿ
    ಸೀಳೆದ ಸೊಗಸು ನಿಂದೇನು ಓಒ ....

    ||ಚೆಲುವ ಪ್ರತಿಮೆ ||

    ಪ್ರೀತಿಗೆ ಮುಳ್ಳಗಿಹ ತೆರೆಯು ದೂರಗಬೇಕು ಮನಸು ಹೊಂದಾಗಬೇಕು
    ಕಂಬನಿ ಈ ಕಣ್ಣಲಿ ಇಂದು ಕೊನೆಯಾಗಬೇಕು ನಗುತ ನೀರಬೇಕು
    ಜೀವವು ನೀನು ದೇಹವು ನಾನು
    ಮಾನವ ಕವಿದ ನೋವ್ವೇನು ಓಒ ....


    ಚೆಲುವ ಪ್ರತಿಮೆ ನೀನು ನಲಿವ ರಸಿಕ ನಾನು
    ಮಧುರ ಸಂಗೀತ ನೀನು ಹೃದಯ ಸಂಗಾತಿ ನಾನು
     
    Last edited: Dec 24, 2008
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Fonts sariyagi displace agila anta yella helidhru so...matte agta idini..sariyagidhya nodi heli

    Idu nanna sweet hubby fav. song :)

    ಎಲ್ಲಿರುವೆ ಮಾನವ ಕಾಡುವ ರೂಪಸಿಯೇ
    ಬಯಕೆಯ ಬಳ್ಳಿಯ
    ನಗುವ ಹೂವಾದ ಪ್ರೇಯಸಿಯೇ
    ಬಯಕೆಯ ಬಳ್ಳಿಯ
    ನಗುವ ಹೂವಾದ ಪ್ರೇಯಸಿಯೇ
    ಎಲ್ಲಿರುವೇ
    ಮಾನವ ಕಾಡುವ ರೂಪಸಿಯೇ


    ತೇಲುವ ಈ ಮೋಡದ ಮೇಲೆ ನೀ ನಿಂತ ಹಾಗಿದೆ
    ನಸು ನಗುತ ನಲಿನಲಿದು ನನ್ನ ಕೂಗಿದಂತಿದೆ
    ಸೇರುವ ಬಾ ಆಗಸದಲ್ಲಿ ಎಂದು ಹೇಳಿದಂತಿದೆ
    ತನುವೆಲ್ಲ ಹಗುರಾಗಿ
    ತೇಲಾದುವಂತಿದೆ ಆಡುವಂತಿದೆ
    ಆಡುವಂತಿದೆ
    ಚೆಲುವೆ ಎಲ್ಲಿರುವೇ
    ಮಾನವ ಕಾಡುವ ರೂಪಸಿಯೇ


    ಕಣ್ಣಲೇ ಒಲವಿನ ಗೀತೆ ನೀನು ಹಾಡುದಂತಿದೆ
    ನಿನ್ನಾಸೆ ಅತಿಯಾಗಿ ತೂರಾದುವಂತಿದೆ
    ಹಗಲಲ್ಲೂ ಚಂದ್ರನ ಕಣೋ ಭಾಗ್ಯ ನನ್ನದಾಗಿದೆ
    ಚಂದ್ರಿಕೆಯ ಚೆಲುವಿಂದ ಬಾಳು ಭವ್ಯವಾಗಿದೆ
    ಭವ್ಯವಾಗಿದೆ - ನಲ್ಲೆ ಎಲ್ಲಿರುವೆ


    ಮಾನವ ಕಾಡುವ ರೂಪಸಿಯೇ
    ಬಯಕೆಯ ಬಳ್ಳಿಯ
    ನಗುವ ಹೂವಾದ ಪ್ರೇಯಸಿಯೇ
    ಬಯಕೆಯ ಬಳ್ಳಿಯ
    ನಗುವ ಹೂವಾದ ಪ್ರೇಯಸಿ ನೀನು
    ಎಲ್ಲಿರುವೇ
     
    1 person likes this.
  4. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚಿತ್ರ: ಏಳು ಸುತ್ತಿನ ಕೋಟೆ
    ಗಾಯನ: ರತ್ನಮಾಲ ಪ್ರಕಾಶ್, ಎಸ್.ಪಿ.ಬಾಲಸುಬ್ರಹ್ಮಣ್ಯಂ
    ಸಾಹಿತ್ಯ: ದೊಡ್ಡರಂಗೇಗೌಡ
    ಸಂಗೀತ: ಎಲ್.ವೈದ್ಯನಾಥನ್
    -------------------------------------------


    ಸಂತಸ ಅರಳುವ ಸಮಯ
    ಮರೆಯೋಣ ಚಿಂತೆಯ
    ಇದು ರಮ್ಯ ಚೈತ್ರಕಾಲ |೨|

    ಸುಂದರ ನುಡಿಯಿದು ಗೆಳತಿ
    ಸಂಗಾತಿಯಾಗುವಾ
    ಶೃಂಗಾರ ಕಾವ್ಯ ರಮ್ಯ |೨|

    ಮಂಜಿನೆಡೆಯಲಿ ಮುಂಜಾನೆ ಬಣ್ಣ
    ಹೃದಯದೊಳಗೆ ಸಂತೋಷ ತಾನ |೨|
    ಬಿರಿದ ಹೂವು, ನಗುವ ತಾಣ - ೨
    ಮಿನುಗೊ ರಂಗು ಭೂಮಿ ಬಾನ

    ಇದು ರಮ್ಯ ಚೈತ್ರ ಕಾಲ - ೨

    ಸುಂದರ ನುಡಿಯಿದು ಗೆಳತಿ
    ಸಂಗಾತಿಯಾಗುವಾ
    ಶೃಂಗಾರಕಾವ್ಯ ರಮ್ಯ |೨|

    ಚಿಂತೆಯಿರುವ ಮನದಲ್ಲಿ ಮೌನ
    ದೂರಸರಿಸಿ ಮರೆಯಾಗಿಸೋಣ
    ನಲಿವು ನೋವು ಬರಲಿ ಏನು |೨|
    ಬಾಳು ನಮ್ಮ ಮಧುರ ಗಾನ
    ಶೃಂಗಾರಕಾವ್ಯ ರಮ್ಯ - ೨


    ಕಂಗಳ ಬೆಳಕು ಬೆಳದಿಂಗಳಾಗಿ
    ತಿಂಗಳ ಬೆಳಕು ಅನುರಾಗವಾಗಿ |೨|
    ಕುಸುಮರಾಶಿ ಹರುಷವಾಗಿ - 2
    ನಲಿಯುವಾಗ ಮಿಡಿದ ರಾಗ.....
    ಇದು ರಮ್ಯ ಚೈತ್ರ ಕಾಲ - ೨

    ಸಂತಸ ಅರಳುವ ಸಮಯ
    ಮರೆಯೋಣ ಚಿಂತೆಯ
    ಇದು ರಮ್ಯ ಚೈತ್ರಕಾಲ |೨|
     
    Last edited: Dec 26, 2008
  5. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಬರೆದೆ ನೀನು ನಿನ್ನ ಹೆಸರ
    ನನ್ನ ಬಾಳ ಪುಟದಲಿ
    ಅದರ ಮಧುರ ಶೃತಿಯ ನಾನು
    ಹೇಗೆ ತಾನೆ ಹಳಿಸಲಿ || ಪ||


    ಮಿಡಿದೆ ನೀನು ಪ್ರಣಯ ನಾದ ಹೃದಯ ವೀಣೆ ಅದರಲಿ - ೨
    ಮೀಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ ? || ಪ ||


    ಅಂದು ನನ್ನ ತೇಲಿಸಿದೆ ನಿನ್ನ ಮಾತಾ ಹೊನಲಲ್ಲಿ - ೨
    ಇಂದು ನನ್ನ ಮುಲಿಗಿಸಿದೆ ಕಣ್ಣ ನೀರ ಹೊಳೆಯಲಿ || ಪ ||

     
  6. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಹೊಸ ಬಾಳಿಗೆ ನೀ ಜೊತೆಯಾದೆ
    ಹೊಸ ಆನಂದ ನೀ ನಿಂದು ತಂದೆ
    ಹೊಸ ರಾಗ ಹೊಸ ತಾಳ
    ಹೂಸ ಭಾವ ಗೀತೆಯು ನೀನಾದೆ || ಪ ||


    ಹೊಸ ರಾತ್ರಿ ಮೂಡಿ ಬಂದು
    ಹೊಸ ಆಸೆ ನೂರು ತಂದು
    ಹೊಸ ಸ್ನೇಹದಿಂದ ಬೆಸೆದು
    ಹೊಸ ರಾಗ ಮೀಟಿ ಇಂದು
    ಹಿತ ನೀಡಿದೆ ಸುಖ ತೋರಿದೆ ಮನದಲ್ಲಿ ಉಲ್ಲಾಸ ತಂದು


    ಹೊಸ ಬಾಳಿಗೆ ನೀ ಜೊತೆಯಾದೆ
    ಹೊಸ ಆನಂದ ನೀ ನಿಂದು ತಂದೆ - ೨


    ನಸು ನಾಚಿದಾಗ ಮೊಗವು
    ಕೆಂಪಾದ ಹೊನ್ನ ಹೂವು
    ನಡೆವಾಗ ನಿನ್ನ ನಡುವು
    ಲತೆಯಂತೆ ಆಡೋ ಚೆಲುವು
    ಕಣ್ಣ್ ತುಂಬಿತು ಮನ ತುಂಬಿತು
    ಅನುರಾಗ ನನ್ನಲಿ ತಂದು


    ಹೊಸ ಬಾಳಿಗೆ ನೀ ಜೊತೆಯಾದೆ
    ಹೊಸ ಆನಂದ ನೀ ನಿಂದು ತಂದೆ - ೨
     
  7. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ತುಂತುರು ಅಲ್ಲಿ ನೀರ ಹಾಡು
    ಕಂಪನ ಎಲ್ಲಿ ಪ್ರೀತಿ ಹಾಡು
    ಹಗಲಿರಲಿ ಇರುಳಿರಲಿ
    ನೀನಿರದೆ ಹೇಗಿರಲಿ
    ನನ್ನ ತುಂಬು ಹೃದಯ ನೀ ತುಂಬಿದೆ
    ನಿನ್ನ ಈ ತುಂಬು ಪ್ರೀತಿಯನು
    ಕಣ್ಣ ಹಾಡಂತೆ ಕಾಯುವೆನು
    ತುಂತುರು ಅಲ್ಲಿ ನೀರ ಹಾಡು


    ಗಗನದ ಸೂರ್ಯ ಮನೆಮೇಲೆ
    ನೀ ನನ್ನ ಸೂರ್ಯ ಹಣೆಮೇಲೆ
    ಚಿಲಿ ಪಿಳಿ ಹಾಡು ಎಲೆಮೇಲೆ
    ನಿನ್ನ ಪ್ರೀತಿ ಹಾಡು ಎದೆಮೇಲೆ
    ಗಾಳಿ ಗಾಳಿ ತಂಪು ಗಾಳಿ
    ಊರ ತುಂಬ ಇದೆಯೋ
    ನಿನ್ನ ಹೆಸರ ಗಾಳಿ ಒಂದೇ ನನ್ನ ಉಸಿರಲ್ಲಿದೆಯೋ
    ನಮ್ಮ ಪ್ರೀತಿ ಬೆಳಗೋ ಇತಿಹಾಸವು
    ನಿನ್ನ ಸಹಚಾರವೇ ಚೈತ್ರ
    ಅಲ್ಲಿ ನನ ಇಂಚರ ಅಮರ

    ತುಂತುರು ಅಲ್ಲಿ ನೀರ ಹಾಡು
    ಕಂಪನ ಎಲ್ಲಿ ಪ್ರೀತಿ ಹಾಡು


    ಚೆಲುವನೆ ನಿನ್ನ ಮುಗುಳುನಗೆ
    ಹಗಲಲು ಶಶಿಯು ಬೇಡುವೆನು
    ರಸಿಕನೆ ನಿನ್ನ ರಸಿಕತೆಗೆ
    ಮದನನು ಮರುಗಿ ಸೊರಗುವನು
    ತಾಯಿ ತಂದೆ ಎಲ್ಲ ನೀನೆ ಯಾಕೆ ಬೇರೆ ನಂಟು
    ಸಾಕು ಎಲ್ಲ ಸಿರಿಗಳ ಮೀರೋ ನಿನ್ನ ಪ್ರೀತಿ ಗಂಟು
    ಜಗವೆಲ್ಲ ಮಾದರಿ ಈ ಪ್ರೇಮವೇ
    ನನ್ನ ಎದೆಯಾಳೋ ಧಣಿ ನೀನೆ
    ನಿನ್ನ ಸಹಚಾರಿಣಿ ನಾನೇ


    ತುಂತುರು ಅಲ್ಲಿ ನೀರ ಹಾಡು
    ಕಂಪನ ಎಲ್ಲಿ ಪ್ರೀತಿ ಹಾಡು
    ಹಗಲಿರಲಿ ಇರುಳಿರಲಿ
    ನೀನಿರದೆ ಹೇಗಿರಲಿ
    ನನ್ನ ತುಂಬು ಹೃದಯ ನೀ ತುಂಬಿದೆ
    ನಿನ್ನ ಈ ತುಂಬು ಪ್ರೀತಿಯನು
    ಕಣ್ಣ ಹಾಡಂತೆ ಕಾಯುವೆನು


    ತುಂತುರು ಅಲ್ಲಿ ನೀರ ಹಾಡು


    *********************************
    Dedicated to My sweet Hubby :)
     
    Last edited: Jan 4, 2009
  8. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    Hi Suma

    wow ...tumba thanks nimge....chennagiro haadanna haakiddira ...

    Olave jeevana...

    Elliruve manava kaduv....

    Tunturu alli neera haadu..

    ee mooru haadu nange tumba ishta.....:)
     
  9. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Thanks shubha...nangu e haaDugalu tumbane ishta...

    Matte yava hero fan appa neevu?:) nimma ganda bagge alla kelidhhu :rotfl
     
  10. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Singer : ಎಸ್ ಪಿ ಬಿ

    Music Director: ಎಂ. ರಂಗ ರಾವ್


    Lyrics: ಚಿ|| ಉದಯಶಂಕರ್


    ******************************
    ನೂರೊಂದು ನೆನಪು ಎದೆಯಾಳದಿಂದ
    ಹಾಡಾಗಿ ಬಂತು ಆನಂದ ದಿಂದ
    ಸಿಂಧೂರ ಬಿಂದು ನಗಲಮ್ಮ ಎಂದೂ
    ಎಂದೆಂದೂ ಇರಲಮ್ಮ ಈ ದಿವ್ಯ ಬಂಧ
    ನೂರೊಂದು ನೆನಪು ಎದೆಯಾಳದಿಂದ
    ಹಾಡಾಗಿ ಬಂತು ಆನಂದ ದಿಂದ


    ಒಲವೆಂಬ ಲತೆಯು ತಂದಂಥ ಹೂವು
    ಮೂದಿಯೇರಿ ನಲಿವು ಮುಡಿ ಜಾರೆ ನೋವು
    ಕೈ ಗೂಡಿದಾಗ ಕಂಡಂಥ ಕನಸು
    ಅದೃಷ್ಟದಾಟ ತಂದಂಥ ಸೊಗಸು
    [ ಪ್ರೀತಿ ನಗುತಿರಲಿ ಬಾಳು ಬೆಳಗಿರಲಿ ] - ೨
    ನೀವೆಂದೂ ಇರಬೇಕು ಸಂತೋಷದಿಂದ


    ನೂರೊಂದು ನೆನಪು ಎದೆಯಾಳದಿಂದ
    ಹಾಡಾಗಿ ಬಂತು ಅನದದಿಂದ


    ತುಟಿ ಮೇಲೆ ಬಂದಂಥ ಮಾತೊಂದೆ ಒಂದು
    ಎದೆಯಲ್ಲಿ ಉಳಿದಿದ್ದು ಮೂನ್ನುರ ಒಂದು
    ಮೂರು ಗಂಟಲ್ಲಿ ಈ ಬಾಳ ನಂಟು
    ಕೇಳಿ ಪಡೆದಾಗ ಸಂತೋಷ ಉಂಟು
    [ನಿನ್ನ ಹರುಷದಲಿ ನನ್ನ ಉಸಿರಿರಲಿ ] - ೨
    ನನ್ನೆಲ್ಲ ಹಾರೈಕೆ ಈ ಹಾಡಿನಿಂದ



    ನೂರೊಂದು ನೆನಪು ಎದೆಯಾಳದಿಂದ
    ಹಾಡಾಗಿ ಬಂತು ಆನಂದ ದಿಂದ
    ಆನಂದ ದಿಂದ
    ಆನಂದ ದಿಂದ
     

Share This Page