Nimma mechugeya Kannada haadugalu

Discussion in 'Karnataka' started by mouli_7, Dec 9, 2008.

  1. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Ohh good sanna makkaligu e haadu ishta na?

    Paapachi tune ishta agide anisute avanige alva... artha gothadhre en amma neenu ee haadu kalisidhya nange anthane noDi husharu
     
  2. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚಿತ್ರ : ಅನುಪಮ

    ಒಲುಮೆ ಪುಜೆಗೆಂದೇ ಕರೆಯ ಕೇಳಿ ಬಂದೆ
    ರಾಗ ತಾನ ಪ್ರೇಮ ಗಾನ ಸಂಜೀವನಾ...


    ಮಮತೆ ಮೀಟಿ ಮಿಲನ ಕಂಡೆ
    ನಿನ್ನ ಸ್ನೇಹ ಸೌಭಾಗ್ಯ ಮಿಂದೆ
    ಹರೆಯ ತೂಗಿ ಸನಿಹ ಬಂದೆ
    ಎಲ್ಲ ಪ್ರೀತಿ ಸಂಮೋಹ ತಂದೆ
    ಹರುಷ ತಂಡ ಹಾದಿಯೇ ಚೆಂದ - ೨
    ಒಲವಿನಾಸರೆ ರೋಮಾಂಚ ಬಂದ



    ಒಲುಮೆ ಪುಜೆಗೆಂದೇ ಕರೆಯ ಕೇಳಿ ಬಂದೆ
    ರಾಗ ತಾನ ಪ್ರೇಮ ಗಾನ ಸಂಜೀವನಾ...



    ಜೊತೆಯ ಸೇರಿ ಬರುವೆ ನಾನು
    ನನ್ನ ಬಾಳ ಬಂಗಾರ ನೀನು
    ಬೆಳಕು ನೀನು ಕಿರಣ ನಾನು
    ನಿನ್ನ ಕೂಡಿ ಹೊಂಬಿಸಿಲ ಬಾಳು
    ನಿನಗೆ ನಾನು ನನಗೆ ನೀನು - ೨
    ಪ್ರೇಮ ಜೀವನ ಎಂದೆಂದೂ ಜೇನು



    ಒಲುಮೆ ಪುಜೆಗೆಂದೇ ಕರೆಯ ಕೇಳಿ ಬಂದೆ
    ರಾಗ ತಾನ ಪ್ರೇಮ ಗಾನ ಸಂಜೀವನಾ...
     
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    SPB haagu S janaki

    ಮೊಂದಿನ ನನ್ನ ಆಯ್ಕೆ: ಆನಂದ್ ಚಿತ್ರದಿಂದ

    ನೀಲ ಮೇಘ ಗಾಳಿ ಬೀಸಿ ದೂರದ ಹಾಗೆ
    ಚಂದ್ರ ತಾರೆ ತಂಪು ಕಾಂತಿ ಚೆಲ್ಲದೋ ಹಾಗೆ
    ಎದೆಯ ತುಂಬಿ ಕೆಣಗಿದ ಚಿಂತೆ
    ಕರಗಿ ಕರಗಿ ಇಬ್ಬನಿ ಅಂತೆ
    ಮನ ಉಯ್ಯಾಲೆಯಂತಾಗಿ ತೂಗದಿದೆ

    ಹೂವಾಯಿತು ಮನ ಹೂವಾಯಿತು
    ನೀ ಸೇರಲು ಸವಿ ಜೇನಯಿತು
    ಹಾಡಾಯಿತು ಹೊಸ ಹಾಡಾಯಿತು
    ನೀ ಹಾಡಲು ಬಲು ಇಂಪಾಯಿತು
    ಬಳಿ ಬಂದಾಗ ಸುಖ ತಂದಾಗ - ೨
    ಆನಂದವೇ ತುಂಬಿತು

    ||ನೀಲ ಮೇಘ ಗಾಳಿ ಬೀಸಿ ದೂರದ ಹಾಗೆ ||

    ಹಾರಾಡುವ ಗಿಳಿಯಂತಾಗುವ
    ಆ ಬಾನಲಿ ಜೊತೆ ನಾವಗುವ
    ಆ ದೂರದ ಗಿರಿ ಮೇಲೇರುವ
    ಸೌದರ್ಯದ ಸಿರಿ ಬಾ ನೋಡುವ
    ಮಳೆ ಬಂದಾಗ ಹಿತ ತಂದಾಗ - ೨
    ಮಳೆ ಬಿಲ್ಲಲಿ ಜಾರುವ


    ನೀಲ ಮೇಘ ಗಾಳಿ ಬೀಸಿ ದೂರದ ಹಾಗೆ
    ಚಂದ್ರ ತಾರೆ ತಂಪು ಕಾಂತಿ ಚೆಲ್ಲದೋ ಹಾಗೆ
    ಎದೆಯ ತುಂಬಿ ಕಕೆಣಗಿದ ಚಿಂತೆ
    ಕರಗಿ ಕರಗಿ ಇಬ್ಬನಿ ಅಂತೆ
    ಮನ ಉಯ್ಯಾಲೆಯಂತಾಗಿ ತೂಗದಿದೆ
     
    Last edited: Dec 22, 2008
  4. mouli_7

    mouli_7 New IL'ite

    Messages:
    66
    Likes Received:
    1
    Trophy Points:
    6
    Gender:
    Female
    ssuper alva amitha:thumbsup, prapanchadalli yelu jana onde taraha irtharanthe, nimmakka, matthu malashri, innu baaki 5 jana yellidaaro?

    malashri nijakku chenagidale adre yaako thooka iluskotha illa!

    shwetha
     
  5. mouli_7

    mouli_7 New IL'ite

    Messages:
    66
    Likes Received:
    1
    Trophy Points:
    6
    Gender:
    Female
    yako gothillappa, naanu haadugalu baarivaga yella lyrics marthe hooguthebonk
    yellaru bejaaragade artha madkolippa plz.

    ಆಹ ಈಗ ಇನ್ನು ಕೆಲವೂ ಗೀತೆಗಳು,ಎಲ್ಲ ಅರ್ದಬರ್ದ, ತಿರುಪತಿ ಚೌರ ನನನ್ದು

    ನಮ್ಮೊರ ಮಂದಾರ ಹೂವೆ ನನ್ನೋಲೋಮೆ ಬಾಂದಳದ ಚೆಲುವೆ ಬಳಿ ಬಂದು ಬಾಳನು ಬೆಳಗು

    ಬಾರಾ ಒಲಿದು ಬಾರಾ ನಿದಿರೆ ತಾರ ಕಂದಗೆ ಈ ತಾವರೆ ಕಂಗಳಿಗೆ ಕೆಂದಾವರೆ ಕಂಗಳಿಗೆ
     
  6. mouli_7

    mouli_7 New IL'ite

    Messages:
    66
    Likes Received:
    1
    Trophy Points:
    6
    Gender:
    Female
    dhanyavaadagalu suma avrige.


     
  7. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello shweta ....ravare nimma tirupati choura bagge wordings nodi tumba nagu bantu ...ega just odhide...innu nagtane idini :)

    Innu 5 jana nodona sikktara anta...yaradhru nodidre heli :)
     
  8. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Nanna mudinna nechhina geethe...Aaseya bhaava olavina jeeva :)

    E geethe indu Lillyyavare jote mathadtha nenapige bantu...avarigu kooda e geete tumba ishta...so i thought ivathhu ide haadu post amdona anta matte e geete avarigoskara...

    Lilly e thread ge bandaga kandita e dedication nodi :) i know u'll be happy :) seeing this :)

    ಸಂಗೀತ : ರಾಜನ್ - ನಾಗೇಂದ್ರ
    ರಚನೆ : ಉದಯ್ ಶಂಕರ್
    ಗಾಯಕ/ಕಿ - ಎಸ್ ಪಿ ಬಿ


    ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ - ೨
    ಹೊಸ ಬಗೆ ಗೊಂಗ್ಗಿನ ನಿಶೆ ತಾನೇರಿದಂತಿದೆ
    ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ


    ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆವೆ
    ಹೆಜ್ಜೆಯ ನಾದಕೆ ಹಂಸವೇ ನಾಚಿದೆ
    ಗಾಳಿಯ ಬೀಸಿನಲಿ ದಾನವು ನೀನಾದೆ
    ನನ್ ಎದೆ ಸ್ಪಂದನ ನಿನ್ನದೇ ಚೇತನ
    ಪ್ರೇಮದಾ ಲೀಲೆಯಲಿ ಜೀವ ಭಾವ ನಾಟ್ಯ ವಾಡಿದೆ
    ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
    ಹೊಸ ಬಗೆ ಗೊಂಗ್ಗಿನ ನಿಶೆ ತಾನೇರಿದಂತಿದೆ


    ||ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ ||

    ದೂರದ ಹೃದಯಗಳ ಸನಿಹದ ಬೇಗೆಯಲಿ
    ವಿರಹದ ವೇದನೆ ಮುಗಿಲನು ಸೇರಿದೆ
    ತೀರದ ದಾಹದಲಿ ಮೀರಿದ ಕಾತರಕೆ
    ಮೇರೆಯೇ ಇಲ್ಲದ ತುಡಿತವು ತುಂಬಿದೆ
    ಯಾವುದೊ ಮೋಡಿಯಲಿ ಲೋಕವೆಲ್ಲಾ ತೂಗಿ ಸಾಗಿದೆ
    ಪ್ರೇಮದಾ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
    ಹೊಸ ಬಗೆ ಗೊಂಗ್ಗಿನ ನಿಶೆ ತಾನೇರಿದಂತಿದೆ


    ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ - ೨
    ಹೊಸ ಬಗೆ ಗೊಂಗ್ಗಿನ ನಿಶೆ ತಾನೇರಿದಂತಿದೆ
    ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
     
    1 person likes this.
  9. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    Hi Suma

    Chennagi Haadanna hakta iddira ..:thumbsup....mattu haage olle olle songs haaki...:)
     
  10. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Thanks shubha.... nimma fav. songs heli pa naavu keltivi :)
     

Share This Page