Hi moms, Check this link http://www.kannadaaudio.com/Songs/Bhaavageethe/Deepotsava/Thili.ram for Thilimugila tottilali song. If you like Aththitha nodadiru song khanditha nimage "Malagoo malagenna mariye" haadu saha eshta aagutthe. Check it out at: http://www.kannadaaudio.com/Songs/Bhaavageethe/Deepika/Malagu.ram I am looking for a song from Runa Mukthalu film, "Aakashadudaada maamaravu chenda, please help me. Thank you and hope you will like Malagu malagenna since my kids (7 and half year boy and 21 months girl) love both Aththitha nodadiru and MAlagu malagenna songs
ಅತ್ತಿತ್ತ ನೋಡದಿರು ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರುವಳು ಹೊದ್ದು ಮಲಗು ಮಗುವೆ ಜೋ ಜೊ ಜೊ ಜೊ ಸುತ್ತಿ ಹೊರಳಾಡದಿರು ಮತ್ತೆ ಹಟ ಮಾಡದಿರು ನಿದ್ದೆ ಬರುವಳು ಕದ್ದು ಮಲಗು ಮಗುವೆ ಜೋ ಜೊ ಜೊ ಜೊ ಜೋ ಜೊ ಜೊ ಜೊ ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸೇರೆಯೇ ಮಲಗು ತೊಟ್ಟಿಲಸಿರಿಯೇ ದೇವರಂತೆ ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ ಮಲಗು ಚಂದಿರನೂರ ಹೋಗುವೆಯಂತೆ ಮಲಗು ಚಂದಿರನೂರ ಹೋಗುವೆಯಂತೆ ಮಲಗು ಚಂದಿರನೂರ ಹೋಗುವೆಯಂತೆ || ಪ || ತಾರೆಗಳ ಜರೆತಾರಿ ಅಂಗಿ ತೊಡಿಸುವರಂತೆ ಚಂದಿರನ ತಂಗಿಯರು ನಿನ್ನ ಕರೆದು ಹೂವ ಮುಡಿಸುವರಂತೆ ಹಾಲ ಕುಡಿಸುವರಂತೆ ವೀಣೆ ನುಡಿಸುವರಂತೆ ಸುತ್ತ ನೆರೆದು ವೀಣೆ ನುಡಿಸುವರಂತೆ ಸುತ್ತ ನೆರೆದು ವೀಣೆ ನುಡಿಸುವರಂತೆ ಸುತ್ತ ನೆರೆದು ಬಣ್ನ ಬಣ್ಣದ ಕನಸು ಕರಗುವುದು ಬಲುಬೇಗ ಹಗಲು ಬರುವನು ಬೆಳ್ಳೀ ಮುಗಿಲಾ ನಡುವೆ ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ ಪಟ್ಟದಾನೆಯ ಮೇಲೆ ಪುಟ್ಟ ಮಗುವೇ . ಪಟ್ಟದಾನೆಯ ಮೇಲೆ ಪುಟ್ಟ ಮಗುವೇ ಪಟ್ಟದಾನೆಯ ಮೇಲೆ ಪುಟ್ಟ ಮಗುವೇ ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು ನಿದ್ದೆ ಬರವಳು ಹೊದ್ದು ಮಲಗು ಮಗುವೆ ಜೋ ಜೊ ಜೊ ಜೊ ಜೋ ಜೊ ಜೊ ಜೊ
ತಿಳಿಮುಗಿಲ ತೊಟ್ಟಿಲಲಿ.. ಸಾಹಿತ್ಯ: ಎಸ್.ವಿ.ಪರಮೇಶ್ವರ ಭಟ್ಟ ಸಂಗೀತ: ಮೈಸೂರು ಅನಂತಸ್ವಾಮಿ ಗಾಯನ: ರತ್ನಮಾಲ ಪ್ರಕಾಶ್ ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತಿತ್ತು ಗರಿಮುದುರಿ ಮಲಗಿದ್ದ ಹಕ್ಕಿ ಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತಿತ್ತು||ಪ|| ಮುದುಡಿರುವ ಪೊದರಿನಲಿ ನಸುಗಂಪಿನುದರದಲಿ ಜೇನುಗನಸಿನಾ ಹಾಡು ಕೇಳುತಿತ್ತು ತುಂಬು ನೀರಿನ ಹೊಳೆಯೊಳ್ ಅಂಬಿಗನ ಕಿರುದೋಣಿ ಪ್ರಸ್ಥಾನ ಗೀತೆಯನು ಹಾಡುತಿತ್ತು ||ತಿಳಿ|| ಬರುವ ಮುಂದಿನ ದಿನದ ನವ ನವೋದಯಕ್ಕಾಗಿ ಪ್ರ್*ಅಕೃತಿ ತಪವಿರುವಂತೆ ತೋರುತಿತ್ತು ಶಾಂತ ರೀತಿಯಲಿರುಳು ಮೆಲ್ಲ ಮೆಲ್ಲನೆ ಉರುಳಿ ನಾಳಿನ ಶುಭೋದಯ ಸಾರುತಿತ್ತು ||ತಿಳಿ||
ಚಿನ್ನಾ ನಿನ್ನ ಮುದ್ದಾಡುವೆ" ಜೋ ಜೋ ಲಾಲೀ ನಾ ಹಾಡುವೆ Jo Jo laali Na Haaduve ಚಿನ್ನಾ ನಿನ್ನಾ ಮುದ್ದಾಡುವೆ Chinna ninnaa middaaduve ಹೂವಂತ ಕನಸೂ ತಾ ಮೂಡಿ ಬರಲಿ hoovanta kanasoo ta moodi barali ನಗುವಾ ಅಳುವಾ ಕಣ್ಣಲ್ಲಿ ಇಂದೂ.... naguva aLuva kannalli indoo.... ಜೋ ಜೋ.... Joo Joo.... ನಿದಿರಾ ದೇವೀ ಬಾ ಮೆಲ್ಲಗೆ nidira devi baa mellage ತಾರೆಯಿಂದಾ ಈ ಭೂಮಿಗೆ taareyinda EE Bhoomige ಸಾವಿರ ರಂಗಿನ ಮಳೆಬಿಲ್ಲಿನಾ savira rangina malebillinaa ಮಾಲೆಯ ಧರಿಸೀ ಬಾ ಇಲ್ಲಿಗೆ maaleya Dharisi baa illige ಚಿನ್ನದ ತೇರಲಿ ಒಲವಿಂದ ಬಂದು Chinnada therali olavinda bandu ತಾರೇ ಮುತ್ತು ಕಂದಂಗೆ ಇಂದು.... taare muttu kandange indu... ಜೋ ಜೋ.... joo ... joo... ಚಿಪ್ಪೀ ಮಡಿಲಾ ಮುತ್ತಂತೆಯೇ Chippi madila muttanteye ದೀಪದೇ ಜ್ಯೋತಿ ಇರುವಂತೆಯೇ deepade jyothi iruvantheye ಕಿರಣದೆ ಕಾಂತಿ ಕುಳಿತಂತೆಯೇ kiranade kanti kuLitanteye ಮೊಗ್ಗಲಿ ಸೌರಭ ಇರುವಂತೆಯೇ Moggali sourabh iruvantheye ರಾತ್ರೀ ಸೆರಗೂ ಹಾಸಿರಲೆಂದೂ ratri seraguu haasiralenduu ಮಲಗೂ ಮಮತೆ ಮಡಿಲಲ್ಲಿ ಬಂದೂ.... malaguu mamate madilalli banduu..... ಜೋ ಜೋ.... joo joo....
hi friends i am new mother my baby(7 months) likes lullubies. i know only one r two. if u have any kannada or hindi lullubies can u post me. i was searching for old kannada treditional lalli hadu.
Hi, Go thru this thread some are traditional ones if you know some yourself please post here so that it will help others as well