1. Want to be a Positive Parent? : Click Here
    Dismiss Notice

kannada rhymes

Discussion in 'Toddlers' started by swt.charu, May 29, 2008.

  1. Srama

    Srama Finest Post Winner

    Messages:
    10,075
    Likes Received:
    11,569
    Trophy Points:
    538
    Gender:
    Female
    Oh Suma, you are being so sweet...Don't go to too much trouble though. I can understand.

    Nanna maga iga 6 varshadavanu. Avanige interest ide...adare kannada oduvudakke baruvudilla, chennagi mathanadthane. Nanage, samskrita agali, kannada agali English nalli oduvudu kashta. Iga Vishnusahasranam kaliyutha iddane, avanige oduvudu ishta, addarinda, avanige english nalli nanage samskrita dalli prints out tegadukolthini.

    Nimage chali hegide? thumba irabeku...makkala bagge hele....madukollvdaralli iddira athava putta putta makkala? Kelthaiddini antha mistake madko bedi please.

    Thanks a ton again, have a merry christmas and happy holidays.

    PS: i have begun with the print outs :)
     
  2. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    hi rama... so sweet of asking me such question :)

    Ok agidhre ille nillistini kannada translations na...better nimge haage help agute andhre fine :)

    Naavu next year plan madta idhivi...marriage aagi one and half years aitu :)

    thanks a lot for ur wishes...
    wish u the same rama...specially for ur son :) what's his name?
     
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಟೀಚರ್: ಮುದ್ದ್ ಮರಿ ಒಂದು ವರ್ಷಕ್ಕೆ ಎಷ್ಟು ಮಾಸಗಳು ಗೊತ್ತ?
    ಮುದ್ದು: ಗೊತ್ತು ಮಿಸ್
    ಟೀಚರ್: ಅವಗಳ ಹೆಸರು ಗೊತ್ತ ?
    ಮುದ್ದು: ಓಓ ಓಒ
    ಟೀಚರ್: ಅಗದ್ರೆ ಎಲ್ಲಿ ಹೇಳು ನೋಡೋಣ!
    ಮುದ್ದು: ಮಿಸ್ ಮಿಸ್ ನೀವೇ ಮೊದ್ಲು ಹೇಳ್ ಬಿಡಿ ಮಿಸ್
    ಟೀಚರ್: ಆ ಆ ಹ .. ನಾನೇ ಮೊದ್ಲು ಹೇಳಬೇಕಾ? ಎಂತ ಜಾಣಮರಿ ನೀನು !! :)


    ಟೀಚರ್: ಹನ್ನೆರಡು ತಿಂಗಳು ಒಂದು ವರ್ಷಕ್ಕೆ - 2
    ಬಲು ಚೆಂದ ಅವುಗಳ ಹೆಸರು ಹೇಳೋಕೆ - 2
    ಹನ್ನೆರಡು ತಿಂಗಳು ಒಂದು ವರ್ಷಕ್ಕೆ


    ಜನೆವರಿ ಫೆಬ್ರುವರಿ ಮಾರ್ಚಿ ಏಪ್ರಿಲ್
    ಜನೆವರಿ ಫೆಬ್ರುವರಿ ಮಾರ್ಚಿ ಏಪ್ರಿಲ್
    - slow aagi pause in b/n every word
    ಮೇ ಮತ್ತು ಜೂನ್ ಮತ್ತು ಜುಲೈ ಆಗಸ್ಟ್
    ಮೇ ಮತ್ತು ಜೂನ್ ಮತ್ತು ಜುಲೈ ಆಗಸ್ಟ್
    - slow aagi pause in b/n every word
    ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್
    ಮೇ ಮತ್ತು ಜೂನ್ ಮತ್ತು ಜುಲೈ ಆಗಸ್ಟ್
    - slow aagi pause in b/n every word

    ಸರಿಯಾಗಿ ಹೇಳಿದರೆ ನೂರು ನಂಬರ್

    ಮುದ್ದು repeats the same....and laughs at the end :)

     
  4. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಹುಲಿಯಣ್ಣ ಹುಲ್ಲಿಯಣ್ಣ


    ಹುಲಿಯಣ್ಣ ಹುಲ್ಲಿಯಣ್ಣ ಕಾಡಿಗೆ ಹಿರಿಯಣ್ಣ
    ಅದರೂ ನೀನು ಕಾಡಲ್ಲೇ ಇರು ಊರಿನೊಳಗೆ ಬರ ಬೇಡಣ್ಣ


    ಹುಲಿಯಣ್ಣ ಹುಲ್ಲಿಯಣ್ಣ ಎಂತ ಮೀಸೆ ನಿನಗಣ್ಣ
    ಎಂತ ಬಾಯಿ, ಎಂತ ಹಲ್ಲು, ಎಂತ ಗರ್ಜನೆ ನಿನದಣ್ಣ


    ಹುಲಿಯಣ್ಣ ಹುಲ್ಲಿಯಣ್ಣ ಪಳ ಪಳ ಗಾಜಿನ ಕಣ್ಣಣ್ಣ
    ಚೂರಿಗಿಂತ ಚೂಪು ಹುಗುರು ಬಣ್ಣದ ಗೆರೆಯ ಮೈಯಣ್ಣ


    ಹುಲಿಯಣ್ಣ ಹುಲ್ಲಿಯಣ್ಣ ಹತ್ತಿರ ನೀ ಬರ ಬೇಡಣ್ಣ
    ಹತ್ತಿರ ಬಂದರೆ ನಾಲಿಗೆ ಒಣಗಿ ಚಡ್ಡಿ ವದ್ದೆ ತಿಳಿಯಣ್ಣ
     
  5. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಚೈತ್ರ ವೈಶಕ - ವಸಂತ ಋತು
    ಜ್ಯೇಷ್ಠ ಆಷಾಡ - ಗ್ರೀಷ್ಮ ಋತು
    ಶ್ರವಣ ಭ್ರಾದ್ರಪದ - ವರ್ಷದ ಋತು
    ಅಷ್ವಿಜ ಕಾರ್ತಿಕ - ಶರದ್ ಋತು
    ಮಾರ್ಗಶಿರ ಪುಷ್ಯ - ಹೇಮಂತ ಋತು
    ಮಾಗ ಪಾಲ್ಗುಣ - ಶಿಶಿರ ಋತು
     
  6. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ರತ್ತೋ ರತ್ತೋ ರಾಯನ ಮಗಳೇ
    ಬಿತ್ತೋ ಬಿತ್ತೋ ಭೀಮನ ಮಗಳೇ

    ಆದಿನಾರೆಮ್ಮೆ ಕಾಸಲಾರೆ
    ಬೈಟು ಗುಬ್ಬಿ ಬಾಲೆ ಕಂಬ
    ಕುಕ್ಕರ ಬಸವಿ ಕೂರೆ ಬಸವಿ
    || 2 || :rotfl
     
  7. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಅಚ್ಚಚ್ಚು ಬೆಲ್ಲದಚ್ಚು
    ಅಲ್ಲಿ ನೋಡು ಇಲ್ಲಿ ನೋಡು
    ಸಂಪಿಗೆ ಮರದಲಿ ಗುಂಪು ನೋಡು

    ಯಾವ ಗುಂಪು?
    ಕಾಗೆ ಗುಂಪು
    ಯಾವ ಕಾಗೆ?
    ಕಪ್ಪು ಕಾಗೆ
    ಯಾವ ಕಪ್ಪು?
    ಇಜ್ಜಿಲ್ ಕಪ್ಪು
    ಯಾವ ಇಜ್ಜಿಲು ?
    ಸೌದೆ ಇಜ್ಜಿಲು
    ಯಾವ ಸೌದೆ ?
    ಒಲೆ ಸೌದೆ
    ಯಾವ ಒಲೆ ?
    ರೊಟ್ಟಿ ಒಲೆ
    ಯಾವ ರೊಟ್ಟಿ?
    ತಿನ್ನೋ ರೊಟ್ಟಿ
    ಯಾವ ತಿನ್ನೋ?
    ಹೇಟು ತಿನ್ನೋ
    ಯಾವ ಹೇಟು ?
    ದೊಣ್ಣೆ ಹೇಟು
    ಯಾವ ದೊಣ್ಣೆ ?
    ದಪ್ಪ ದೊಣ್ಣೆ
    ಯಾವ ದಪ್ಪ ?
    ನಿನ್ನ ಹೊಟ್ಟೆ ದಪ್ಪ
    Big Laugh:rotfl
     
  8. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಒಂದು ಸಾರಿ ಪೆದನ್ನ ಹೆಂಡತಿ ಲಾಡು ಮಾಡಿದ್ಲು
    ಯಾರು ನೋಡಬಾರದೆಂದು ದಬ್ಬಿಯಲ್ಲಿತ್ತಿದ್ಲು
    ಅಲ್ಲಿಗೆ ಬಂದ ಪೆದ್ದ, ಡಬ್ಬಿ ನೋಡಿದ
    ಚೆಂಡು ಚೆಂಡು ಚೆಂಡು ಎಂದು ಆಟವಾಡಿದ



    ಒಂದು ಸಾರಿ ಪೆದನ್ನ ಹೆಂಡತಿ ಕೊಡ್ಬಲೇ ಮಾಡಿದ್ಲು
    ಯಾರು ನೋಡಬಾರದೆಂದು ದಬ್ಬಿಯಲ್ಲಿತ್ತಿದ್ಲು
    ಅಲ್ಲಿಗೆ ಬಂದ ಪೆದ್ದ, ಡಬ್ಬಿ ನೋಡಿದ
    ಬಳೆ ಬಳೆ ಬಳೆ ಎಂದು ಕೈಗೆ ಹಾಕ್ಕೋದ

    ಒಂದು ಸಾರಿ ಪೆದನ್ನ ಹೆಂಡತಿ ಕೇಸರಿಬಾತ್ ಮಾಡಿದ್ಲು


    ಯಾರು ನೋಡಬಾರದೆಂದು ದಬ್ಬಿಯಲ್ಲಿತ್ತಿದ್ಲು
    ಅಲ್ಲಿಗೆ ಬಂದ ಪೆದ್ದ, ಡಬ್ಬಿ ನೋಡಿದ
    ಗಂಧ ಗಂಧ ಗಂಧ ಎಂದು ಮೈಗೆ ಹಚ್ಚಕೊಂಡ
     
  9. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಪೆನ್ಸಿಲ್ ಅಣ್ಣನ ಮೊದಲನೆ ಶತ್ರು ಅಳಿಸೋ ರಬ್ಬರ್
    ತಪ್ಪು ಬರೆದರೆ ಒಪ್ಪೋದಿಲ್ಲ ಏನೇ ಹೇಳಿದರು
    ಪೆನ್ಸಿಲ್ ಅಣ್ಣನ ಎರಡನೆ ಶತ್ರು ಎರಿಯೋ ಮೆಂದೆರು
    ಮೊದಾಗಿ ಇರಲು ಬಿಡೋದೇ ಇಲ್ಲ ಎಷ್ಟೇ ಬದಕೊಂದ್ರು !!!Big Laugh


    ***********************************
    ಗಿಳಿ ಗಿಳಿ ಕೆಳಕ ಇಳಿ
    ಕೊಡುತೀನಿ ಹೋಳಿಗೆ
    ಹಾಡುವೆನು ಬೇಡವೇನು

    ಬೆಳ್ಳಿ ಕಡಗ ತೋಳಿಗೆ ??:)
     
  10. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    Hi Suma

    wow...eshtu chennagi rhymes haakiddira.....:hatsoff to you ....heege haakta iri:)

    Muddu ge " hattu hattu ippattu " haadanna helde.... avnu ivaga dinakke hattarinda ippattu sala aa haadanna helista iddane.....avanigantu tumba kushi agide .. new type rhymes keloke sigta ide anta.... thanks to u Suma....:)

    Muddu heliddane nimge "you did very good rhymes" ...anta ...avnu neevene ella rhymes katti barediddu ankondiddane..

    (I liked it very much ...thanks Suma Aunty ).... idannu muddu ne bandu baritini anta bardiddane...:kiss...

    matte nange eradu haadu nenpagta ide ....idu nimge gotta??

    1. Bisi bisi dosege tuppavu beku
    Mosarambadevu ruchi ira beku

    2. Madi madi ennuta bandalu Ajji

    gottiddare haaktira plz...

    matte sigtini
     
    Last edited: Dec 30, 2008

Share This Page