Just 4fun In Kannada

Discussion in 'Jokes' started by vee23, Apr 13, 2017.

  1. vee23

    vee23 Silver IL'ite

    Messages:
    138
    Likes Received:
    113
    Trophy Points:
    93
    Gender:
    Female
    Tried one to write a joke in kannada .... :) Please do provide your feedback /inputs to improve myself.


    ಭೂಮಿ ಸೂರ್ಯ ಚಂದ್ರ ಮೀಟ್ ಮಾಡತಾರೆ ..

    ಚಂದ್ರ : ಏನೆ ಬಾರಿ ಖುಷಿ ಯಾಗಿದೀಯ?

    ಭೂಮಿ : ಹುಂ ಕಣೋ ನನ್ ಬರ್ತ್ಡೇ ಬರ್ತಿದೆ ಅಲ ..

    ಚಂದ್ರ :ಓಹ್ ಗೊತ್ತು ಬಿಡು ನಾನ್ ಫಾಲೋ ಮಾಡ್ತಿನಲ ನಿನ್ನ ಟ್ವಿಟ್ಟರ್ ಅಲಿ 'ಅರ್ಥ್ ಡೇ ' ...
    ನಂದು ನಿಂಗೆ ಗೊತ್ತಿರಲ ಬಿಡು ಜೂಲೈ.

    ಭೂಮಿ : ಸಾರೀ ನಿನ್ ಫಾಲೋ ನೇ ಮಾಡಿಲ .. ಹೇ ಸೂರ್ಯ ನಿಂದು ಯಾವಾಗ ?

    ಸೂರ್ಯ : ಇಬ್ರು ನನ್ನೇ ಫಾಲೋ ಮಾಡ್ತೀರಾ , ಅಷ್ಟು ಗೊತ್ತಿಲ್ವ ..
    ಇಡೀ ದಿನ ಸ್ನಾನನೂ ಮಾಡ್ದೆ ಸೋಮಾರಿಯಾಗಿ ಬಿದಿರ್ತಾಲ ನನ್ ಬರ್ತ್ಡೇಗೆ ಅದೇ ಪ್ರತಿ ವಾರ ಬರುತ್ತಲ
    'ಸನ್ ಡೇ ' ...

    :blush::blush::blush::blush::blush::blush::blush::blush::blush:
     
    Anisu likes this.
    Loading...

    Similar Threads
    1. vee23
      Replies:
      5
      Views:
      787
    2. vee23
      Replies:
      3
      Views:
      600
    3. Thyagarajan
      Replies:
      0
      Views:
      826
  2. anupama1

    anupama1 Platinum IL'ite

    Messages:
    315
    Likes Received:
    970
    Trophy Points:
    205
    Gender:
    Female
    Chennagide :smiley:
     
    vee23 likes this.
  3. vee23

    vee23 Silver IL'ite

    Messages:
    138
    Likes Received:
    113
    Trophy Points:
    93
    Gender:
    Female

    Dhanyavada tumba
     

Share This Page