ಹೂವಲ್ಲಿ ಸುಗಂಧ ಬೆರೆತಂತೆ, ಬಾನಲ್ಲಿ ನೀಲಿ ಬೆರೆತಂತೆ, ನಾವು ಬೆರೆತೆವು ಒಬ್ಬರಲ್ಲೊಬ್ಬರು . ಸರಿಯೆನಿಸಿತ್ತು ನಡೆ _ನುಡಿ, ಬೆಸೆದಿತ್ತು ಜೀವ _ಭಾವ, ಕಲೆತಿತ್ತು ಮೈ _ಮನ. ಈಗೇನಾಯಿತು ಗೆಳೆಯ? ಜೀವನವಾಗಿದೆ ನೀರಸ, ಎದೆತುಂಬ ಬರೀ ವಿರಸ. ನವರಸದ ಮಾಧುರ್ಯವಿಲ್ಲ, ಗೆಳೆತನದ ನಗುವಿಲ್ಲ, ದಾಂಪತ್ಯದಲ್ಲಿ ಸೊಗಸಿಲ್ಲ. ವಿಧಿಲಿಖಿತ ನಿರ್ಧರಿಸಾಯ್ತು, ಸಮಾಜ ಬೆಸುಕೆ ಹಾಕಾಯ್ತು, ಇನ್ನೂ ಏಕೆ ಇಲ್ಲದ ಕೋಪ-ತಾಪ ? ಪ್ರೀತಿಯಿಲ್ಲದ ಜೀವನ ದಾರುಣ. ಮತ್ತೆ ನವರಸ ಅನುಭವಿಸೋಣ, ಬಾ ಕೂಡಿ ಸಂಸಾರನೌಕೆ ನಡೆಸೋಣ. ‘ಸಮರಸವೇ ಜೀವನ, ವಿರಸವೆ ಮರಣ.’ ನವರಸದ ಹೊಳೆಯಲ್ಲಿ ಈಜೋಣ ಬಾ ಇನಿಯ, ಈಸಿ ಜಯಿಸೋಣ. =*=*=*=*=*==*=*=*=*=*= =*=*=*=*=*==*=*=*=*=*=
Dear Geetha avre, Thumba chennagi explain madideera, the first romance and then mundane life and realisation
How do i type in kannada.... I miss reading nisar ahmed’s poems.... Geeta, nimma haage nimma barahavu athyadhbutha
Nandu, Don't flatter me. Today I struggled on my phone and then copy pasted. For regular writing there are free online sites. There you type in English and it coverts the content to Kannada script. kannada(dot)indiatyping(dot)com is a good free site. Google for Nisar Ahmed's poetry, I am sure you will find content. I had almost forgotten him. Thanks for reminding, I also would like to read his works again.